# Tuxpaint Kannada translation. # Copyright (C) 2011-2014 # This file is distributed under the same license as the tuxpaint package. # Savitha , 2011, 2014. # msgid "" msgstr "" "Project-Id-Version: tuxpaint\n" "Report-Msgid-Bugs-To: \n" "POT-Creation-Date: 2014-06-03 21:03+0200\n" "PO-Revision-Date: 2014-06-08 23:43+0630\n" "Last-Translator: Savitha \n" "Language-Team: Kannada \n" "Language: kn\n" "MIME-Version: 1.0\n" "Content-Type: text/plain; charset=UTF-8\n" "Content-Transfer-Encoding: 8bit\n" "X-Generator: Lokalize 1.5\n" "Plural-Forms: nplurals=2; plural=(n != 1);\n" #. Response to Black (0, 0, 0) color selected #: ../colors.h:86 msgid "Black!" msgstr "ಕಪ್ಪು!" #. Response to Dark grey (128, 128, 128) color selected #: ../colors.h:89 msgid "Dark grey! Some people spell it “dark gray”." msgstr "ಕಡು ಬೂದು! ಕೆಲವರು ಇದನ್ನು \"ಕಡು ಮಬ್ಬು\" ಎಂದೂ ಸಹ ಕರೆಯುತ್ತಾರೆ." #. Response to Light grey (192, 192, 192) color selected #: ../colors.h:92 msgid "Light grey! Some people spell it “light gray”." msgstr "ತಿಳಿ ಬೂದು! ಕೆಲವರು ಇದನ್ನು \"ತಿಳಿ ಮಬ್ಬು\" ಎಂದೂ ಸಹ ಕರೆಯುತ್ತಾರೆ." #. Response to White (255, 255, 255) color selected #: ../colors.h:95 msgid "White!" msgstr "ಬಿಳಿ!" #. Response to Red (255, 0, 0) color selected #: ../colors.h:98 msgid "Red!" msgstr "ಕೆಂಪು!" #. Response to Orange (255, 128, 0) color selected #: ../colors.h:101 msgid "Orange!" msgstr "ಕಿತ್ತಳೆ!" #. Response to Yellow (255, 255, 0) color selected #: ../colors.h:104 msgid "Yellow!" msgstr "ಹಳದಿ!" #. Response to Light green (160, 228, 128) color selected #: ../colors.h:107 msgid "Light green!" msgstr "ತಿಳಿ ಹಸಿರು!" #. Response to Dark green (33, 148, 70) color selected #: ../colors.h:110 msgid "Dark green!" msgstr "ಕಡು ಹಸಿರು!" #. Response to "Sky" blue (138, 168, 205) color selected #: ../colors.h:113 msgid "Sky blue!" msgstr "ಆಕಾಶ ನೀಲಿ!" #. Response to Blue (50, 100, 255) color selected #: ../colors.h:116 msgid "Blue!" msgstr "ನೀಲಿ!" #. Response to Lavender (186, 157, 255) color selected #: ../colors.h:119 msgid "Lavender!" msgstr "ಲ್ಯಾವೆಂಡರ್!" #. Response to Purple (128, 0, 128) color selected #: ../colors.h:122 msgid "Purple!" msgstr "ನೇರಳೆ!" #. Response to Pink (255, 165, 211) color selected #: ../colors.h:125 msgid "Pink!" msgstr "ಗುಲಾಬಿ!" #. Response to Brown (128, 80, 0) color selected #: ../colors.h:128 msgid "Brown!" msgstr "ಕಂದು!" #. Response to Tan (226, 189, 166) color selected #: ../colors.h:131 msgid "Tan!" msgstr "ಕಂದುಹಳದಿ!" #. Response to Beige (247, 228, 219) color selected #: ../colors.h:134 msgid "Beige!" msgstr "ಉಣ್ಣೆ!" #. First, the blacklist. We list font families that can crash Tux Paint #. via bugs in the SDL_ttf library. We also test fonts to be sure that #. they have both uppercase and lowercase letters. Note that we do not #. test for "Aa", because it is OK if uppercase and lowercase are the #. same (but not nice -- such fonts get a low score later). #. #. Most locales leave the blacklist strings alone: "QX" and "qx" #. (it is less destructive to use the scoring strings instead) #. #. Locales that absolutely require all fonts to have some #. extra characters should use "QX..." and "qx...", where "..." #. are some characters you absolutely require in all fonts. #. #. Locales with absolutely NO use for ASCII may use "..." and "...", #. where "..." are some characters you absolutely require in #. all fonts. This would be the case for a locale in which it is #. impossible for a user to type ASCII letters. #. #. Most translators should use scoring instead. #: ../dirwalk.c:168 msgid "qx" msgstr "qx" #: ../dirwalk.c:168 msgid "QX" msgstr "QX" #. TODO: weight specification #. Now we score fonts to ensure that the best ones will be placed at #. the top of the list. The user will see them first. This sorting is #. especially important for users who have scroll buttons disabled. #. Translators should do whatever is needed to put crummy fonts last. #. distinct uppercase and lowercase (e.g., 'o' vs. 'O') #: ../dirwalk.c:195 msgid "oO" msgstr "oO" #. common punctuation (e.g., '?', '!', '.', ',', etc.) #: ../dirwalk.c:198 msgid ",.?!" msgstr ",.?!" #. uncommon punctuation (e.g., '@', '#', '*', etc.) #: ../dirwalk.c:201 msgid "`\\%_@$~#{<(^&*" msgstr "`\\%_@$~#{<(^&*" #. digits (e.g., '0', '1' and '7') #: ../dirwalk.c:204 msgid "017" msgstr "೦೧೭" #. distinct circle-like characters (e.g., 'O' (capital oh) vs. '0' (zero)) #: ../dirwalk.c:207 msgid "O0" msgstr "O೦" #. distinct line-like characters (e.g., 'l' (lowercase elle) vs. '1' (one) vs. 'I' (capital aye)) #: ../dirwalk.c:210 msgid "1Il|" msgstr "1Il|" #: ../dirwalk.c:214 msgid "<1>spare-1a" msgstr "<1>ಸ್ಪೇರ್-1a" #: ../dirwalk.c:215 msgid "<1>spare-1b" msgstr "<1>ಸ್ಪೇರ್-1b" #: ../dirwalk.c:216 msgid "<9>spare-9a" msgstr "<9>ಸ್ಪೇರ್-9a" #: ../dirwalk.c:217 msgid "<9>spare-9b" msgstr "<9>ಸ್ಪೇರ್-9b" #. Congratulations #1 #: ../great.h:37 msgid "Great!" msgstr "ಅದ್ಭುತ!" #. Congratulations #2 #: ../great.h:40 msgid "Cool!" msgstr "ಉತ್ತಮ!" #. Congratulations #3 #: ../great.h:43 msgid "Keep it up!" msgstr "ಹಾಗೆ ಮುಂದುವರೆಸು!" #. Congratulations #4 #: ../great.h:46 msgid "Good job!" msgstr "ಒಳ್ಳೆಯ ಕೆಲಸ!" #. Input Method: English mode #: ../im.c:75 msgid "English" msgstr "ಇಂಗ್ಲೀಷ್" #. Input Method: Japanese Romanized Hiragana mode #: ../im.c:78 msgid "Hiragana" msgstr "ಹಿರಗಾನ" #. Input Method: Japanese Romanized Katakana mode #: ../im.c:81 msgid "Katakana" msgstr "ಕಟಕಾನ" #. Input Method: Korean Hangul 2-Bul mode #: ../im.c:84 msgid "Hangul" msgstr "ಹಂಗುಲ್" #. Input Method: Thai mode #: ../im.c:87 msgid "Thai" msgstr "ಥಾಯ್" #. Input Method: Traditional Chinese mode #: ../im.c:90 msgid "ZH_TW" msgstr "ZH_TW" #. Square shape tool (4 equally-lengthed sides at right angles) #: ../shapes.h:171 ../shapes.h:172 msgid "Square" msgstr "ಚೌಕ" #. Rectangle shape tool (4 sides at right angles) #: ../shapes.h:175 ../shapes.h:176 msgid "Rectangle" msgstr "ಆಯತ" #. Circle shape tool (X radius and Y radius are the same) #: ../shapes.h:179 ../shapes.h:180 msgid "Circle" msgstr "ವೃತ್ತ" #. Ellipse shape tool (X radius and Y radius may differ) #: ../shapes.h:183 ../shapes.h:184 msgid "Ellipse" msgstr "ದೀರ್ಘವೃತ್ತ" #. Triangle shape tool (3 sides) #: ../shapes.h:187 ../shapes.h:188 msgid "Triangle" msgstr "ತ್ರಿಕೋನ" #. Pentagone shape tool (5 sides) #: ../shapes.h:191 ../shapes.h:192 msgid "Pentagon" msgstr "ಪಂಚಭುಜಾಕೃತಿ" #. Rhombus shape tool (4 sides, not at right angles) #: ../shapes.h:195 ../shapes.h:196 msgid "Rhombus" msgstr "ರೋಂಬಸ್" #. Octagon shape tool (8 sides) #: ../shapes.h:199 ../shapes.h:200 msgid "Octagon" msgstr "ಅಷ್ಟಭುಜಾಕೃತಿ" #. Description of a square #: ../shapes.h:208 ../shapes.h:209 msgid "A square is a rectangle with four equal sides." msgstr "ಚೌಕ ಎನ್ನುವುದು ಸಮನಾದ ನಾಲ್ಕು ಬದಿಗಳನ್ನು ಹೊಂದಿರುವ ಆಯತವಾಗಿರುತ್ತದೆ." #. Description of a rectangle #: ../shapes.h:212 ../shapes.h:213 msgid "A rectangle has four sides and four right angles." msgstr "ಒಂದು ಆಯತವು ನಾಲ್ಕು ಬದಿಗಳು ಹಾಗು ನಾಲ್ಕು ಲಂಬ ಕೋನಗಳನ್ನು ಹೊಂದಿರುತ್ತದೆ." #: ../shapes.h:217 ../shapes.h:219 msgid "" "A circle is a curve where all points have the same distance from the center." msgstr "" "ಒಂದು ವೃತ್ತವು ಅದರ ಕೇಂದ್ರದಿಂದ ಸಮನಾದ ದೂರದಲ್ಲಿರುವ ಬಿಂದುಗಳನ್ನು ಹೊಂದಿರುವ ವಕ್ರ " "ರೇಖೆಯಿಂದ " "ಆಗಿರುತ್ತದೆ." #. Description of an ellipse #: ../shapes.h:222 ../shapes.h:223 msgid "An ellipse is a stretched circle." msgstr "ಹಿಗ್ಗಿಸಲಾದ ವೃತ್ತಕ್ಕೆ ದೀರ್ಘವೃತ್ತ ಎನ್ನಲಾಗುತ್ತದೆ." #. Description of a triangle #: ../shapes.h:226 ../shapes.h:227 msgid "A triangle has three sides." msgstr "ಒಂದು ತ್ರಿಕೋನವು ಮೂರು ಬದಿಗಳನ್ನು ಹೊಂದಿರುತ್ತದೆ." #. Description of a pentagon #: ../shapes.h:230 ../shapes.h:231 msgid "A pentagon has five sides." msgstr "ಒಂದು ಪಂಚಭುಜಾಕೃತಿಯು ಐದು ಬದಿಗಳನ್ನು ಹೊಂದಿರುತ್ತದೆ." #: ../shapes.h:235 ../shapes.h:237 msgid "A rhombus has four equal sides, and opposite sides are parallel." msgstr "" "ರೋಂಬಸ್ ನಾಲ್ಕು ಬದಿಗಳನ್ನು ಹೊಂದಿರುತ್ತದೆ, ಹಾಗು ವಿರುದ್ಧ ಬದಿಗಳು ಸಮಾನಾಂತರವಾಗಿರುತ್ತದೆ." #: ../shapes.h:241 ../shapes.h:243 msgid "An octagon has eight equal sides." msgstr "ಒಂದು ಅಷ್ಟಭುಜಾಕೃತಿಯು ಐದು ಸಮನಾದ ಬದಿಗಳನ್ನು ಹೊಂದಿರುತ್ತದೆ." #. Title of tool selector (buttons down the left) #: ../titles.h:56 msgid "Tools" msgstr "ಸಲಕರಣೆಗಳು" #. Title of color palette (buttons across the bottom) #: ../titles.h:59 msgid "Colors" msgstr "ಬಣ್ಣಗಳು" #. Title of brush selector (buttons down the right for paint and line tools) #: ../titles.h:62 msgid "Brushes" msgstr "ಕುಂಚಗಳು" #. Title of eraser selector (buttons down the right for eraser tool) #: ../titles.h:65 msgid "Erasers" msgstr "ಅಳಿಸುವವು" #. Title of stamp selector (buttons down the right for stamps tool) #: ../titles.h:68 msgid "Stamps" msgstr "ಮುದ್ರೆಗಳು" #. Title of shape selector (buttons down the right for shapes tool) #. Shape creation tool (square, circle, etc.) #: ../titles.h:71 ../tools.h:71 msgid "Shapes" msgstr "ಆಕೃತಿಗಳು" #. Title of font selector (buttons down the right for text and label tools) #: ../titles.h:74 msgid "Letters" msgstr "ಅಕ್ಷರಗಳು" #. Title of magic tool selector (buttons down the right for magic (effect plugin) tool) #. "Magic" effects tools (blur, flip image, etc.) #: ../titles.h:77 ../tools.h:83 msgid "Magic" msgstr "ಮ್ಯಾಜಿಕ್" #. Freehand painting tool #: ../tools.h:62 msgid "Paint" msgstr "ಪೇಂಟ್" #. Stamp tool (aka Rubber Stamps) #: ../tools.h:65 msgid "Stamp" msgstr "ಮುದ್ರೆ" #. Line drawing tool #: ../tools.h:68 msgid "Lines" msgstr "ರೇಖೆಗಳು" #. Text tool #: ../tools.h:74 msgid "Text" msgstr "ಪಠ್ಯ" #. Label tool #: ../tools.h:77 msgid "Label" msgstr "ಗುರುತುಪಟ್ಟಿ" #. Undo last action #: ../tools.h:86 msgid "Undo" msgstr "ರದ್ದುಮಾಡು" #. Redo undone action #: ../tools.h:89 msgid "Redo" msgstr "ಪುನಃಮಾಡು" #. Eraser tool #: ../tools.h:92 msgid "Eraser" msgstr "ಅಳಿಸುವುದು" #. Start a new picture #: ../tools.h:95 msgid "New" msgstr "ಹೊಸ" #. Open a saved picture #. buttons for the file open dialog #. Open dialog: 'Open' button, to load the selected picture #: ../tools.h:98 ../tuxpaint.c:7631 msgid "Open" msgstr "ತೆರೆ" #. Save the current picture #: ../tools.h:101 msgid "Save" msgstr "ಉಳಿಸಿ" #. Print the current picture #: ../tools.h:104 msgid "Print" msgstr "ಮುದ್ರಣ" #. Quit/exit Tux Paint application #: ../tools.h:107 msgid "Quit" msgstr "ನಿರ್ಗಮಿಸಿ" #. Paint tool instructions #: ../tools.h:115 msgid "Pick a color and a brush shape to draw with." msgstr "ಚಿತ್ರಿಸಲು ಒಂದು ಬಣ್ಣ ಹಾಗು ಒಂದು ಕುಂಚದ ಆಕೃತಿಯನ್ನು ಆರಿಸಿ." #. Stamp tool instructions #: ../tools.h:118 msgid "Pick a picture to stamp around your drawing." msgstr "ನಿಮ್ಮ ಚಿತ್ರರಚನೆಯಲ್ಲಿ ಮುದ್ರೆಯೊತ್ತಲು ಒಂದು ಚಿತ್ರವನ್ನು ಆರಿಸಿ." #. Line tool instructions #: ../tools.h:121 msgid "Click to start drawing a line. Let go to complete it." msgstr "ರೇಖೆಯನ್ನು ಬರೆಯುವುದನ್ನು ಆರಂಭಿಸಲು ಕ್ಲಿಕ್ ಮಾಡಿ. ಪೂರ್ಣಗೊಳ್ಳಲು ಬಿಡಿ." #. Shape tool instructions #: ../tools.h:124 msgid "" "Pick a shape. Click to pick the center, drag, then let go when it is the " "size you want. Move around to rotate it, and click to draw it." msgstr "" "ಒಂದು ಆಕೃತಿಯನ್ನು ಆರಿಸಿ. ಕೇಂದ್ರವನ್ನು ಆರಿಸಲು ಕ್ಲಿಕ್ ಮಾಡಿ, ಎಳೆಯಿರಿ, ನಿಮಗೆ ಬೇಕಾದ " "ಗಾತ್ರವು ದೊರೆತ ನಂತರ ಬಿಡಿ. ಅದನ್ನು ತಿರುಗಿಸಲು ಸುತ್ತಲೂ ತಿರುಗಿಸಿ, ಹಾಗು ಚಿತ್ರಿಸಲು " "ಕ್ಲಿಕ್ " "ಮಾಡಿ." #. Text tool instructions #: ../tools.h:127 msgid "" "Choose a style of text. Click on your drawing and you can start typing. " "Press [Enter] or [Tab] to complete the text." msgstr "" "ಪಠ್ಯದ ಶೈಲಿಯನ್ನು ಆರಿಸಿ. ನಿಮ್ಮ ಚಿತ್ರರಚನೆಯ ಮೇಲೆ ಕ್ಲಿಕ್ ಮಾಡಿ ಹಾಗು ನೀವು ಟೈಪ್ ಮಾಡಲು " "ಆರಂಭಿಸಬಹುದು. ಪಠ್ಯವನ್ನು ಪೂರ್ಣಗೊಳಿಸಲು [ಎಂಟರ್] ಅಥವ [ಟ್ಯಾಬ್] ಅನ್ನು ಒತ್ತಿ." #. Label tool instructions #: ../tools.h:130 msgid "" "Choose a style of text. Click on your drawing and you can start typing. " "Press [Enter] or [Tab] to complete the text. By using the selector button " "and clicking an exist label, you can move it, edit it and change its text " "style." msgstr "" "ಪಠ್ಯದ ಶೈಲಿಯನ್ನು ಆರಿಸಿ. ನಿಮ್ಮ ಚಿತ್ರರಚನೆಯ ಮೇಲೆ ಕ್ಲಿಕ್ ಮಾಡಿ ಹಾಗು ನೀವು ಟೈಪ್ ಮಾಡಲು " "ಆರಂಭಿಸಬಹುದು. ಪಠ್ಯವನ್ನು ಪೂರ್ಣಗೊಳಿಸಲು [ಎಂಟರ್] ಅಥವ [ಟ್ಯಾಬ್] ಅನ್ನು ಒತ್ತಿ. ಆಯ್ಕೆಯ " "ಗುಂಡಿಯನ್ನು ಆರಿಸುವ ಮೂಲಕ ಹಾಗು ಅಸ್ತಿತ್ವದಲ್ಲಿರುವ ಗುರುತುಪಟ್ಟಿಯನ್ನು ಕ್ಲಿಕ್ ಮಾಡುವ " "ಮೂಲಕ, " "ನೀವದನ್ನು ಸ್ಥಳಾಂತರಿಸಬಹುದು, ಅದನ್ನು ಪರಿಷ್ಕರಿಸಬಹುದು ಹಾಗು ಅದರ ಪಠ್ಯದ ಶೈಲಿಯನ್ನು " "ಬದಲಾಯಿಸಬಹುದು." #. Magic tool instruction #: ../tools.h:136 msgid "Pick a magical effect to use on your drawing!" msgstr "ನಿಮ್ಮ ಚಿತ್ರರಚನೆಯಲ್ಲಿ ಬಳಸಲು ಒಂದು ಮಾಂತ್ರಿಕ ಪರಿಣಾಮವನ್ನು ಆರಿಸಿ!" #. Response to 'undo' action #: ../tools.h:139 msgid "Undo!" msgstr "ರದ್ದುಮಾಡು!" #. Response to 'redo' action #: ../tools.h:142 msgid "Redo!" msgstr "ಪುನಃಮಾಡು!" #. Eraser tool #: ../tools.h:145 msgid "Eraser!" msgstr "ಅಳಿಸುವುದು!" #. Response to 'start a new image' action #: ../tools.h:148 msgid "Pick a color or picture with which to start a new drawing." msgstr "ಒಂದು ಹೊಸ ಚಿತ್ರರಚನೆಯೊಂದಿಗೆ ಬಳಸಬೇಕಿರುವ ಬಣ್ಣವನ್ನು ಅಥವ ಚಿತ್ರವನ್ನು ಆರಿಸಿ." #. Response to 'open' action (while file dialog is being constructed) #: ../tools.h:151 msgid "Open…" msgstr "ತೆರೆಯಿರಿ…" #. Response to 'save' action #: ../tools.h:154 msgid "Your image has been saved!" msgstr "ಚಿತ್ರವನ್ನು ಉಳಿಸಲಾಗಿದೆ!" #. Response to 'print' action (while printing, or print dialog is being used) #: ../tools.h:157 msgid "Printing…" msgstr "ಮುದ್ರಿಸಲಾಗುತ್ತಿದೆ..." #. Response to 'quit' (exit) action #: ../tools.h:160 msgid "Bye bye!" msgstr "ಹೋಗಿಬನ್ನಿ!" #. Instruction while using Line tool (after click, before release) #: ../tools.h:164 msgid "Let go of the button to complete the line." msgstr "ರೇಖೆಯು ಪೂರ್ಣಗೊಳ್ಳಲು ಗುಂಡಿಯನ್ನು ಬಿಡಿ." #. Instruction while using Shape tool (after first click, before release) #: ../tools.h:167 msgid "Hold the button to stretch the shape." msgstr "ಆಕೃತಿಯನ್ನು ಹಿಗ್ಗಿಸಲು ಗುಂಡಿಯನ್ನು ಒತ್ತಿ ಹಿಡಿಯಿರಿ." #. Instruction while finishing Shape tool (after release, during rotation step before second click) #: ../tools.h:170 msgid "Move the mouse to rotate the shape. Click to draw it." msgstr "ಆಕೃತಿಯನ್ನು ತಿರುಗಿಸಲು ಮೌಸ್‌ ಅನ್ನು ಜರುಗಿಸಿ. ಚಿತ್ರಿಸಲು ಕ್ಲಿಕ್ ಮಾಡಿ." #. Notification that 'New' action was aborted (current image would have been lost) #: ../tools.h:173 msgid "OK then… Let’s keep drawing this one!" msgstr "ಸರಿ ಹಾಗಿದ್ದರೆ... ಇದನ್ನು ಚಿತ್ರಿಸುವುದನ್ನು ಮುಂದುವರೆಸೋಣ!" #. Prompt to confirm user wishes to quit #: ../tuxpaint.c:2053 msgid "Do you really want to quit?" msgstr "ನೀವು ನಿಜವಾಗಿಯೂ ನಿರ್ಗಮಿಸಲು ಇಚ್ಛಿಸುವಿರಾ?" #. Quit prompt positive response (quit) #: ../tuxpaint.c:2056 msgid "Yes, I’m done!" msgstr "ಹೌದು, ನಾನು ಮುಗಿಸಿದ್ದೇನೆ!" #. Quit prompt negative response (don't quit) #: ../tuxpaint.c:2059 ../tuxpaint.c:2086 msgid "No, take me back!" msgstr "ಇಲ್ಲ, ನನ್ನನ್ನು ಹಿಂದಕ್ಕೆ ಕೊಂಡೊಯ್ಯಿ!" #. Current picture is not saved; user is quitting #: ../tuxpaint.c:2063 msgid "If you quit, you’ll lose your picture! Save it?" msgstr "" "ನೀವು ನಿರ್ಗಮಿಸಿದಲ್ಲಿ, ನೀವು ರಚಿಸಿದ ಚಿತ್ರವು ಇಲ್ಲವಾಗುತ್ತದೆ! ನೀವದನ್ನು " "ಉಳಿಸಿಲಿಚ್ಛಿಸುತ್ತೀರಾ? " #: ../tuxpaint.c:2064 ../tuxpaint.c:2069 msgid "Yes, save it!" msgstr "ಹೌದು, ಅದನ್ನು ಉಳಿಸು!" #: ../tuxpaint.c:2065 ../tuxpaint.c:2070 msgid "No, don’t bother saving!" msgstr "ಇಲ್ಲ, ಉಳಿಸುವ ಅಗತ್ಯವಿಲ್ಲ!" #. Current picture is not saved; user is opening another picture #: ../tuxpaint.c:2068 msgid "Save your picture first?" msgstr "ನೀವು ರಚಿಸಿದ ಚಿತ್ರವನ್ನು ಮೊದಲು ಉಳಿಸಬೇಕೆ?" #. Error opening picture #: ../tuxpaint.c:2073 msgid "Can’t open that picture!" msgstr "ಆ ಚಿತ್ರವನ್ನು ತೆರೆಯಲು ಸಾಧ್ಯವಾಗಿಲ್ಲ!" #. Generic dialog dismissal #: ../tuxpaint.c:2076 ../tuxpaint.c:2081 ../tuxpaint.c:2090 ../tuxpaint.c:2097 #: ../tuxpaint.c:2106 msgid "OK" msgstr "ಸರಿ" #. Notification that 'Open' dialog has nothing to show #: ../tuxpaint.c:2080 msgid "There are no saved files!" msgstr "ಯಾವುದೆ ಉಳಿಸಲಾದ ಕಡತಗಳಿಲ್ಲ!" #. Verification of print action #: ../tuxpaint.c:2084 msgid "Print your picture now?" msgstr "ನೀವು ರಚಿಸಿದ ಚಿತ್ರವನ್ನು ಈಗಲೆ ಮುದ್ರಿಸಬೇಕೆ?" #: ../tuxpaint.c:2085 msgid "Yes, print it!" msgstr "ಹೌದು, ಮುದ್ರಿಸು!" #. Confirmation of successful (we hope) printing #: ../tuxpaint.c:2089 msgid "Your picture has been printed!" msgstr "ನೀವು ರಚಿಸಿದ ಚಿತ್ರವನ್ನು ಮುದ್ರಿಸಲಾಗಿದೆ!" #. We got an error printing #: ../tuxpaint.c:2093 msgid "Sorry! Your picture could not be printed!" msgstr "ಕ್ಷಮಿಸಿ! ನಿಮ್ಮ ಚಿತ್ರವನ್ನು ಮುದ್ರಿಸಲಾಗಿಲ್ಲ!" #. Notification that it's too soon to print again (--printdelay option is in effect) #: ../tuxpaint.c:2096 msgid "You can’t print yet!" msgstr "ನೀವು ಇಷ್ಟು ಬೇಗ ಮುದ್ರಿಸಲು ಸಾಧ್ಯವಿಲ್ಲ!" #. Prompt to confirm erasing a picture in the Open dialog #: ../tuxpaint.c:2100 msgid "Erase this picture?" msgstr "ಈ ಚಿತ್ರವನ್ನು ಅಳಿಸಬೇಕೆ?" #: ../tuxpaint.c:2101 msgid "Yes, erase it!" msgstr "ಹೌದು, ಅದನ್ನು ಅಳಿಸು!" #: ../tuxpaint.c:2102 msgid "No, don’t erase it!" msgstr "ಇಲ್ಲ, ಅದನ್ನು ಅಳಿಸಬೇಡ!" #. Reminder that Mouse Button 1 is the button to use in Tux Paint #: ../tuxpaint.c:2105 msgid "Remember to use the left mouse button!" msgstr "ಮೌಸ್‌ನ ಎಡ ಒತ್ತುಗುಂಡಿಯನ್ನು ಬಳಸಲು ಮರೆಯದಿರಿ!" #. Sound has been muted (silenced) via keyboard shortcut #: ../tuxpaint.c:2313 msgid "Sound muted." msgstr "ಧ್ವನಿಯನ್ನು ಮೂಕಗೊಳಿಸಲಾಗಿದೆ." #. Sound has been unmuted (unsilenced) via keyboard shortcut #: ../tuxpaint.c:2318 msgid "Sound unmuted." msgstr "ಧ್ವನಿಯನ್ನು ಮೂಕಗೊಳಿಸಲಾಗಿಲ್ಲ." #. Wait while Text tool finishes loading fonts #: ../tuxpaint.c:3065 msgid "Please wait…" msgstr "ದಯವಿಟ್ಟು ಕಾಯಿರಿ..." #. Open dialog: 'Erase' button, to erase/deleted the selected picture #: ../tuxpaint.c:7634 msgid "Erase" msgstr "ಅಳಿಸಿ" #. Open dialog: 'Slides' button, to switch to slide show mode #: ../tuxpaint.c:7637 msgid "Slides" msgstr "ಸ್ಲೈಡ್‌ಗಳು" #. Open dialog: 'Back' button, to dismiss Open dialog without opening a picture #: ../tuxpaint.c:7640 msgid "Back" msgstr "ಹಿಂದಕ್ಕೆ" #. Slideshow: 'Next' button, to load next slide (image) #: ../tuxpaint.c:7643 msgid "Next" msgstr "ಮುಂದಕ್ಕೆ" #. Slideshow: 'Play' button, to begin a slideshow sequence #: ../tuxpaint.c:7646 msgid "Play" msgstr "ಪ್ಲೇ" #. Label for 'Letters' buttons (font selector, down the right when the Text tool is being used); used to show the difference between font faces #: ../tuxpaint.c:8355 msgid "Aa" msgstr "Aa" #. Admittedly stupid way of determining which keys can be used for #. positive and negative responses in dialogs (e.g., [Y] (for 'yes') in English) #: ../tuxpaint.c:11664 msgid "Yes" msgstr "ಹೌದು" #: ../tuxpaint.c:11668 msgid "No" msgstr "ಇಲ್ಲ" #. Prompt to ask whether user wishes to save over old version of their file #: ../tuxpaint.c:12710 msgid "Replace the picture with your changes?" msgstr "ಚಿತ್ರವನ್ನು ನೀವು ಮಾಡಲಾದ ಬದಲಾವಣೆಗಳಿಂದ ಬದಲಾಯಿಸಬೇಕೆ?" #. Positive response to saving over old version #. (like a 'File:Save' action in other applications) #: ../tuxpaint.c:12714 msgid "Yes, replace the old one!" msgstr "ಹೌದು, ಹಳೆಯದನ್ನು ಬದಲಾಯಿಸು!" #. Negative response to saving over old version (saves a new image) #. (like a 'File:Save As...' action in other applications) #: ../tuxpaint.c:12718 msgid "No, save a new file!" msgstr "ಬೇಡ, ಒಂದು ಹೊಸ ಕಡತವಾಗಿ ಉಳಿಸು!" #: ../tuxpaint.c:13963 msgid "Choose the picture you want, then click “Open”." msgstr "ನೀವು ಬಯಸುವ ಚಿತ್ರವನ್ನು ಆರಿಸಿ, ನಂತರ \"ತೆರೆಯಿರಿ\" ಅನ್ನು ಕ್ಲಿಕ್ ಮಾಡಿ." #. Let user choose images: #. Instructions for Slideshow file dialog (FIXME: Make a #define) #: ../tuxpaint.c:14994 ../tuxpaint.c:15322 msgid "Choose the pictures you want, then click “Play”." msgstr "ನೀವು ಬಯಸುವ ಚಿತ್ರವನ್ನು ಆರಿಸಿ, ನಂತರ \"ಪ್ಲೇ\" ಅನ್ನು ಕ್ಲಿಕ್ ಮಾಡಿ." #: ../tuxpaint.c:22344 msgid "Pick a color." msgstr "ಒಂದು ಬಣ್ಣವನ್ನು ಆರಿಸಿ." #: ../tuxpaint.desktop.in.h:1 msgid "Tux Paint" msgstr "ಟಕ್ಸ್ ಪೇಂಟ್" #: ../tuxpaint.desktop.in.h:2 msgid "Drawing program" msgstr "ಚಿತ್ರರಚನೆಯ ತಂತ್ರಾಂಶ" #: ../tuxpaint.desktop.in.h:3 msgid "A drawing program for children." msgstr "ಮಕ್ಕಳಿಗಾಗಿನ ಚಿತ್ರರಚನೆಯ ತಂತ್ರಾಂಶ." #: ../../magic/src/alien.c:64 msgid "Color Shift" msgstr "ಬಣ್ಣ ಸ್ಥಳಾಂತರ" #: ../../magic/src/alien.c:67 msgid "Click and move the mouse to change the colors in parts of your picture." msgstr "" "ನಿಮ್ಮ ಚಿತ್ರದ ಭಾಗಗಳನ್ನು ಬಣ್ಣಗಳನ್ನು ಬದಲಾಯಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು " "ಜರುಗಿಸಿ." #: ../../magic/src/alien.c:68 msgid "Click to change the colors in your entire picture." msgstr "ಸಂಪೂರ್ಣ ಚಿತ್ರದ ಬಣ್ಣಗಳನ್ನು ಬದಲಾಯಿಸಲು ಕ್ಲಿಕ್ ಮಾಡಿ." #: ../../magic/src/blind.c:117 msgid "Blind" msgstr "ಬ್ಲೈಂಡ್" #: ../../magic/src/blind.c:122 msgid "" "Click towards the edge of your picture to pull window blinds over it. Move " "perpendicularly to open or close the blinds." msgstr "" "ನಿಮ್ಮ ಚಿತ್ರದ ಮೇಲೆ ಬ್ಲೈಂಡ್‌ಗಳನ್ನು ಎಳೆಯಲು ಚಿತ್ರದ ಅಂಚಿನತ್ತ ಮೇಲೆ ಕ್ಲಿಕ್ ಮಾಡಿ. " "ಬ್ಲೈಂಡ್‌ಗಳನ್ನು " "ತೆರೆಯಲು ಹಾಗು ಮುಚ್ಚಲು ಲಂಬವಾಗಿ ಸ್ಥಳಾಂತರಿಸಿ." #: ../../magic/src/blocks_chalk_drip.c:136 msgid "Blocks" msgstr "ಖಂಡಗಳು" #: ../../magic/src/blocks_chalk_drip.c:138 msgid "Chalk" msgstr "ಸೀಮೆಸುಣ್ಣ" #: ../../magic/src/blocks_chalk_drip.c:140 msgid "Drip" msgstr "ತೊಟ್ಟಿಕ್ಕು" #: ../../magic/src/blocks_chalk_drip.c:150 msgid "Click and move the mouse around to make the picture blocky." msgstr "" "ನಿಮ್ಮ ಚಿತ್ರವನ್ನು ಖಂಡವಾಗಿಸಲು ಕ್ಲಿಕ್ ಮಾಡಿ ಹಾಗು ಮೌಸ್‌ ಅನ್ನು ಸುತ್ತಲೂ ಜರುಗಿಸಿ." #: ../../magic/src/blocks_chalk_drip.c:153 msgid "" "Click and move the mouse around to turn the picture into a chalk drawing." msgstr "" "ನಿಮ್ಮ ಚಿತ್ರವನ್ನು ಸೀಮೆಸುಣ್ಣದಲ್ಲಿ ರಚಿಸಲಾಗಿರುವಂತೆ ಬದಲಾಯಿಸಲು ಮೌಸ್‌ ಅನ್ನು ಕ್ಲಿಕ್ " "ಮಾಡಿ ಹಾಗು " "ಸುತ್ತಲೂ ಜರುಗಿಸಿ." #: ../../magic/src/blocks_chalk_drip.c:156 msgid "Click and move the mouse around to make the picture drip." msgstr "" "ನಿಮ್ಮ ಚಿತ್ರವು ತೊಟ್ಟಿಕ್ಕುವಂತೆ ಮಾಡಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಸುತ್ತಲೂ " "ಜರುಗಿಸಿ." #: ../../magic/src/blur.c:80 msgid "Blur" msgstr "ಮಬ್ಬು" #: ../../magic/src/blur.c:83 msgid "Click and move the mouse around to blur the image." msgstr "" "ನಿಮ್ಮ ಚಿತ್ರವನ್ನು ಮಬ್ಬುಗೊಳಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಸುತ್ತಲೂ ಜರುಗಿಸಿ." #: ../../magic/src/blur.c:84 msgid "Click to blur the entire image." msgstr "ಸಂಪೂರ್ಣ ಚಿತ್ರವನ್ನು ಮಬ್ಬಾಗಿಸಲು ಕ್ಲಿಕ್ ಮಾಡಿ." #. Both are named "Bricks", at the moment: #: ../../magic/src/bricks.c:124 msgid "Bricks" msgstr "ಇಟ್ಟಿಗೆಗಳು" #: ../../magic/src/bricks.c:131 msgid "Click and move to draw large bricks." msgstr "ದೊಡ್ಡದಾದ ಇಟ್ಟಿಗೆಗಳನ್ನು ರಚಿಸಲು ಕ್ಲಿಕ್ ಮಾಡಿ ಹಾಗು ಜರುಗಿಸಿ." #: ../../magic/src/bricks.c:133 msgid "Click and move to draw small bricks." msgstr "ದೊಡ್ಡದಾದ ಇಟ್ಟಿಗೆಗಳನ್ನು ರಚಿಸಲು ಕ್ಲಿಕ್ ಮಾಡಿ ಹಾಗು ಜರುಗಿಸಿ." #: ../../magic/src/calligraphy.c:127 msgid "Calligraphy" msgstr "ಕ್ಯಾಲಿಗ್ರಾಫಿ" #: ../../magic/src/calligraphy.c:134 msgid "Click and move the mouse around to draw in calligraphy." msgstr "" "ಕ್ಯಾಲಿಗ್ರಾಫಿಯಲ್ಲಿ ಚಿತ್ರಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಸುತ್ತಲೂ ಜರುಗಿಸಿ." #: ../../magic/src/cartoon.c:106 msgid "Cartoon" msgstr "ಕಾರ್ಟೂನ್" #: ../../magic/src/cartoon.c:113 msgid "Click and move the mouse around to turn the picture into a cartoon." msgstr "" "ನಿಮ್ಮ ಚಿತ್ರವನ್ನು ಕಾರ್ಟೂನಿನಂತೆ ಬದಲಾಯಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಸುತ್ತಲೂ " "ಜರುಗಿಸಿ." #: ../../magic/src/confetti.c:85 msgid "Confetti" msgstr "ಬಣ್ಣದ ಕಾಗದಚೂರುಗಳು" #: ../../magic/src/confetti.c:87 msgid "Click to throw confetti!" msgstr "ಬಣ್ಣದ ಕಾಗದದ ಚೂರುಗಳನ್ನು ಎಸೆಯಲು ಕ್ಲಿಕ್ ಮಾಡಿ!" #: ../../magic/src/distortion.c:142 msgid "Distortion" msgstr "ವಿರೂಪ" #: ../../magic/src/distortion.c:150 msgid "Click and drag the mouse to cause distortion in your picture." msgstr "ನಿಮ್ಮ ಚಿತ್ರವನ್ನು ವಿರೂಪಗೊಳಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಎಳೆಯಿರಿ." #: ../../magic/src/emboss.c:103 msgid "Emboss" msgstr "ಉಬ್ಬುಚಿತ್ರ" #: ../../magic/src/emboss.c:109 msgid "Click and drag the mouse to emboss the picture." msgstr "" "ನಿಮ್ಮ ಚಿತ್ರವನ್ನು ಉಬ್ಬುಚಿತ್ರವಾಗಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಎಳೆಯಿರಿ." #: ../../magic/src/fade_darken.c:121 msgid "Lighten" msgstr "ತಿಳಿಯಾಗಿಸಿ" #: ../../magic/src/fade_darken.c:123 msgid "Darken" msgstr "ಗಾಢವಾಗಿಸಿ" #: ../../magic/src/fade_darken.c:134 msgid "Click and move the mouse to lighten parts of your picture." msgstr "" "ನಿಮ್ಮ ಚಿತ್ರದ ಭಾಗಗಳನ್ನು ತಿಳಿಯಾಗಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಜರುಗಿಸಿ." #: ../../magic/src/fade_darken.c:136 msgid "Click to lighten your entire picture." msgstr "ಸಂಪೂರ್ಣ ಚಿತ್ರದ ಬಣ್ಣವನ್ನು ತಿಳಿಯಾಗಿಸಲು ಕ್ಲಿಕ್ ಮಾಡಿ." #: ../../magic/src/fade_darken.c:141 msgid "Click and move the mouse to darken parts of your picture." msgstr "" "ನಿಮ್ಮ ಚಿತ್ರದ ಭಾಗಗಳನ್ನು ಗಾಢವಾಗಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಜರುಗಿಸಿ." #: ../../magic/src/fade_darken.c:143 msgid "Click to darken your entire picture." msgstr "ಸಂಪೂರ್ಣ ಚಿತ್ರದ ಬಣ್ಣವನ್ನು ಗಾಢವಾಗಿಸಲು ಕ್ಲಿಕ್ ಮಾಡಿ." #: ../../magic/src/fill.c:108 msgid "Fill" msgstr "ತುಂಬಿಸಿ" #: ../../magic/src/fill.c:115 msgid "Click in the picture to fill that area with color." msgstr "ಚಿತ್ರದ ಆ ಜಾಗದಲ್ಲಿ ಬಣ್ಣವನ್ನು ತುಂಬಿಸಲು ಅಲ್ಲಿ ಕ್ಲಿಕ್ ಮಾಡಿ." #: ../../magic/src/fisheye.c:104 msgid "Fisheye" msgstr "ಮೀನಕಣ್ಣು" #. Needs better name #: ../../magic/src/fisheye.c:106 msgid "Click on part of your picture to create a fisheye effect." msgstr "ನಿಮ್ಮ ಚಿತ್ರದ ಒಂದು ಭಾಗದಲ್ಲಿ ಮೀನಿನಕಣ್ಣಿನ ಪರಿಣಾಮವನ್ನು ರಚಿಸಲು ಕ್ಲಿಕ್ ಮಾಡಿ." #: ../../magic/src/flower.c:150 msgid "Flower" msgstr "ಹೂವು" #: ../../magic/src/flower.c:156 msgid "Click and drag to draw a flower stalk. Let go to finish the flower." msgstr "" "ನಿಮ್ಮ ಚಿತ್ರದಲ್ಲಿ ಒಂದು ಹೂವಿನ ದಂಟನ್ನು ಚಿತ್ರಿಸಲು ಕ್ಲಿಕ್ ಮಾಡಿ ಹಾಗು ಎಳೆಯಿರಿ. ಹೂವು " "ಪೂರ್ಣಗೊಳ್ಳಲು ಬಿಡಿ." #: ../../magic/src/foam.c:121 msgid "Foam" msgstr "ನೊರೆ" #: ../../magic/src/foam.c:127 msgid "Click and drag the mouse to cover an area with foamy bubbles." msgstr "" "ಒಂದು ಜಾಗವು ನೊರೆಯ ಗುಳ್ಳೆಗಳಿಂದಾಗಿರುವಂತೆ ಮಾಡಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು " "ಎಳೆಯಿರಿ." #: ../../magic/src/fold.c:105 msgid "Fold" msgstr "ಮಡಚಿ" #: ../../magic/src/fold.c:107 msgid "" "Choose a background color and click to turn the corner of the page over." msgstr "" "ಹಿನ್ನಲೆ ಬಣ್ಣವನ್ನು ಆರಿಸಿ ಹಾಗು ಪುಟದ ಮೂಲೆಯನ್ನು ಮೇಲಕ್ಕೆ ಮಗುಚಲು ಕ್ಲಿಕ್ ಮಾಡಿ." #: ../../magic/src/fretwork.c:176 msgid "Fretwork" msgstr "ಕೆತ್ತನೆಯ ಕೆಲಸ" #: ../../magic/src/fretwork.c:180 #| msgid "Click and drag to draw arrows made of string art." msgid "Click and drag to draw repetitive patterns. " msgstr "ಪುನರಾವರ್ತಿತ ವಿನ್ಯಾಸಗಳನ್ನು ರಚಿಸಲು ಕ್ಲಿಕ್ ಮಾಡಿ ಹಾಗು ಎಳೆಯಿರಿ." #: ../../magic/src/fretwork.c:182 #| msgid "Click to cover your picture with rain drops." msgid "Click to surround your picture with repetitive patterns." msgstr "" "ನಿಮ್ಮ ಚಿತ್ರದ ಸುತ್ತಮುತ್ತಲು ಪುನರಾವರ್ತಿತ ವಿನ್ಯಾಸಗಳಿಂದ ಆವರಿಸಿದಂತೆ ಮಾಡಲು ಕ್ಲಿಕ್ " "ಮಾಡಿ." #: ../../magic/src/glasstile.c:107 msgid "Glass Tile" msgstr "ಗಾಜಿನ ಹಾಸುಬಿಲ್ಲೆ" #: ../../magic/src/glasstile.c:114 msgid "Click and drag the mouse to put glass tile over your picture." msgstr "" "ನಿಮ್ಮ ಚಿತ್ರದಲ್ಲಿ ಗಾಜಿನ ಹಾಸುಬಿಲ್ಲೆಗಳನ್ನು ಹೊಂದಿರುವಂತೆ ಮಾಡಲು ಮೌಸ್‌ ಅನ್ನು ಕ್ಲಿಕ್ " "ಮಾಡಿ ಹಾಗು " "ಎಳೆಯಿರಿ." #: ../../magic/src/glasstile.c:116 msgid "Click to cover your entire picture in glass tiles." msgstr "ಸಂಪೂರ್ಣ ಚಿತ್ರದಲ್ಲಿ ಗಾಜಿನ ಹಾಸುಬಿಲ್ಲೆಗಳಿಂದ ಆವರಿಸುವಂತೆ ಮಾಡಲು ಕ್ಲಿಕ್ ಮಾಡಿ." #: ../../magic/src/grass.c:112 msgid "Grass" msgstr "ಹುಲ್ಲು" #: ../../magic/src/grass.c:118 msgid "Click and move to draw grass. Don’t forget the dirt!" msgstr "ಹುಲ್ಲನ್ನು ಚಿತ್ರಿಸಲು ಕ್ಲಿಕ್ ಮಾಡಿ ಹಾಗು ಸ್ಥಳಾಂತರಿಸಿ. ಕೆಸರನ್ನು ಮರೆಯದಿರಿ!" #: ../../magic/src/halftone.c:34 msgid "Halftone" msgstr "ಹಾಫ್‌ಟೋನ್" #: ../../magic/src/halftone.c:38 #| msgid "Click to turn your painting into its negative." msgid "Click and drag to turn your drawing into a newspaper." msgstr "" "ನಿಮ್ಮ ಪೇಂಟಿಂಗ್ ಅನ್ನು ಒಂದು ದಿನಪತ್ರಿಕೆಯಲ್ಲಿ ಬದಲಿಸಲು ಕ್ಲಿಕ್ ಮಾಡಿ ಹಾಗು ಎಳೆಯಿರಿ." #: ../../magic/src/kalidescope.c:120 msgid "Symmetric Left/Right" msgstr "ಸಮರೂಪದ ಎಡ/ಬಲ" #: ../../magic/src/kalidescope.c:122 msgid "Symmetric Up/Down" msgstr "ಸಮರೂಪದ ಮೇಲೆ/ಕೆಳಗೆ" #: ../../magic/src/kalidescope.c:124 msgid "Pattern" msgstr "ವಿನ್ಯಾಸ" #: ../../magic/src/kalidescope.c:126 msgid "Tiles" msgstr "ಟೈಲ್‌ಗಳು" #. KAL_BOTH #: ../../magic/src/kalidescope.c:128 msgid "Kaleidoscope" msgstr "ಚಿತ್ರದರ್ಶಕ" #: ../../magic/src/kalidescope.c:136 msgid "" "Click and drag the mouse to draw with two brushes that are symmetric across " "the left and right of your picture." msgstr "" "ನಿಮ್ಮ ಚಿತ್ರದ ಎಡ ಹಾಗು ಬಲಭಾಗಗಳೆರಡಲ್ಲಿಯೂ ಸಹ ಏಕರೂಪವಾಗಿರುವ ಎರಡು ಕುಂಚಗಳೊಂದಿಗೆ " "ಚಿತ್ರರಚಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಎಳೆಯಿರಿ." #: ../../magic/src/kalidescope.c:138 msgid "" "Click and drag the mouse to draw with two brushes that are symmetric across " "the top and bottom of your picture." msgstr "" "ನಿಮ್ಮ ಚಿತ್ರದ ಮೇಲೆ ಹಾಗು ಕೆಳಭಾಗಗಳೆರಡಲ್ಲಿಯೂ ಸಹ ಏಕರೂಪವಾಗಿರುವ ಎರಡು ಕುಂಚಗಳೊಂದಿಗೆ " "ಚಿತ್ರರಚಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಎಳೆಯಿರಿ." #: ../../magic/src/kalidescope.c:140 #| msgid "Click and drag the mouse to emboss the picture." msgid "Click and drag the mouse to draw a pattern across the picture." msgstr "" "ನಿಮ್ಮ ಚಿತ್ರಕ್ಕೆ ಅಡ್ಡವಾಗಿ ವಿನ್ಯಾಸವನ್ನು ರಚಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು " "ಎಳೆಯಿರಿ." #: ../../magic/src/kalidescope.c:142 #| msgid "" #| "Click and drag the mouse to draw with two brushes that are symmetric " #| "across the left and right of your picture." msgid "" "Click and drag the mouse to draw a pattern plus its symmetric across the " "picture." msgstr "" "ನಿಮ್ಮ ಚಿತ್ರಕ್ಕೆ ಅಡ್ಡವಾಗಿ ವಿನ್ಯಾಸದ ಜೊತೆಗೆ ಅದರ ಅನುರೂಪತೆಯನ್ನು ರಚಿಸಲು ಮೌಸ್‌ ಅನ್ನು " "ಕ್ಲಿಕ್ ಮಾಡಿ ಹಾಗು ಎಳೆಯಿರಿ." #. KAL_BOTH #: ../../magic/src/kalidescope.c:144 msgid "" "Click and drag the mouse to draw with symmetric brushes (a kaleidoscope)." msgstr "" "ಏಕರೂಪವಾಗಿರುವ ಎರಡು ಕುಂಚಗಳೊಂದಿಗೆ ಚಿತ್ರರಚಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು " "ಎಳೆಯಿರಿ " "(ಚಿತ್ರದರ್ಶಕ)." #: ../../magic/src/light.c:107 msgid "Light" msgstr "ಬೆಳಕು" #: ../../magic/src/light.c:113 msgid "Click and drag to draw a beam of light on your picture." msgstr "" "ನಿಮ್ಮ ಚಿತ್ರದಲ್ಲಿ ಒಂದು ಬೆಳಕಿನ ಕಿರಣವನ್ನು ಚಿತ್ರಿಸಲು ಕ್ಲಿಕ್ ಮಾಡಿ ಹಾಗು ಎಳೆಯಿರಿ." #: ../../magic/src/metalpaint.c:101 msgid "Metal Paint" msgstr "ಲೋಹದ ಪೇಂಟ್" #: ../../magic/src/metalpaint.c:107 msgid "Click and drag the mouse to paint with a metallic color." msgstr "ಲೋಹದ ಬಣ್ಣದೊಂದಿಗೆ ಪೇಂಟ್‌ ಮಾಡಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಎಳೆಯಿರಿ." #: ../../magic/src/mirror_flip.c:117 msgid "Mirror" msgstr "ಪ್ರತಿರೂಪ" #: ../../magic/src/mirror_flip.c:119 msgid "Flip" msgstr "ತಿರುಗಿಸಿ" #: ../../magic/src/mirror_flip.c:130 msgid "Click to make a mirror image." msgstr "ಒಂದು ಪ್ರತಿರೂಪ ಚಿತ್ರವನ್ನು ಮಾಡಲು ಕ್ಲಿಕ್ ಮಾಡಿ." #: ../../magic/src/mirror_flip.c:133 msgid "Click to flip the picture upside-down." msgstr "ಚಿತ್ರವನ್ನು ತಲೆಕೆಳಗಾಗುವಂತೆ ತಿರುಗಿಸಲು ಮಾಡಲು ಕ್ಲಿಕ್ ಮಾಡಿ." #: ../../magic/src/mosaic.c:100 msgid "Mosaic" msgstr "ಮೊಸಾಯಿಕ್" #: ../../magic/src/mosaic.c:103 msgid "" "Click and move the mouse to add a mosaic effect to parts of your picture." msgstr "" "ನಿಮ್ಮ ಚಿತ್ರದ ಭಾಗಗಳಿಗೆ ಮೊಸಾಯಿಕ್ ಪರಿಣಾಮವನ್ನು ಸೇರಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ " "ಹಾಗು " "ಜರುಗಿಸಿ." #: ../../magic/src/mosaic.c:104 msgid "Click to add a mosaic effect to your entire picture." msgstr "ನಿಮ್ಮ ಸಂಪೂರ್ಣ ಚಿತ್ರಕ್ಕೆ ಮೊಸಾಯಿಕ್ ಪರಿಣಾಮವನ್ನು ಸೇರಿಸಲು ಕ್ಲಿಕ್ ಮಾಡಿ." #: ../../magic/src/mosaic_shaped.c:142 msgid "Square Mosaic" msgstr "ಚೌಕ ಮೊಸಾಯಿಕ್" #: ../../magic/src/mosaic_shaped.c:143 msgid "Hexagon Mosaic" msgstr "ಷಢ್ಭುಜಾಕೃತಿ ಮೊಸಾಯಿಕ್" #: ../../magic/src/mosaic_shaped.c:144 msgid "Irregular Mosaic" msgstr "ಅನಿಯಮಿತ ಮೊಸಾಯಿಕ್" #: ../../magic/src/mosaic_shaped.c:149 msgid "" "Click and move the mouse to add a square mosaic to parts of your picture." msgstr "" "ನಿಮ್ಮ ಚಿತ್ರದ ಭಾಗಗಳಿಗೆ ಚೌಕ ಮೊಸಾಯಿಕ್ ಅನ್ನು ಸೇರಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು " "ಜರುಗಿಸಿ." #: ../../magic/src/mosaic_shaped.c:150 msgid "Click to add a square mosaic to your entire picture." msgstr "ನಿಮ್ಮ ಸಂಪೂರ್ಣ ಚಿತ್ರಕ್ಕೆ ಚೌಕ ಮೊಸಾಯಿಕ್ ಅನ್ನು ಸೇರಿಸಲು ಕ್ಲಿಕ್ ಮಾಡಿ." #: ../../magic/src/mosaic_shaped.c:152 msgid "" "Click and move the mouse to add a hexagonal mosaic to parts of your picture." msgstr "" "ನಿಮ್ಮ ಚಿತ್ರದ ಭಾಗಗಳಿಗೆ ಷಡ್ಭುಜಾಕೃತಿ ಮೊಸಾಯಿಕ್ ಅನ್ನು ಸೇರಿಸಲು ಮೌಸ್‌ ಅನ್ನು ಕ್ಲಿಕ್ " "ಮಾಡಿ ಹಾಗು " "ಜರುಗಿಸಿ." #: ../../magic/src/mosaic_shaped.c:153 msgid "Click to add a hexagonal mosaic to your entire picture." msgstr "" "ನಿಮ್ಮ ಸಂಪೂರ್ಣ ಚಿತ್ರಕ್ಕೆ ಷಡ್ಭುಜಾಕೃತಿ ಮೊಸಾಯಿಕ್ ಅನ್ನು ಸೇರಿಸಲು ಕ್ಲಿಕ್ ಮಾಡಿ." #: ../../magic/src/mosaic_shaped.c:155 msgid "" "Click and move the mouse to add an irregular mosaic to parts of your picture." msgstr "" "ನಿಮ್ಮ ಚಿತ್ರದ ಭಾಗಗಳಿಗೆ ಅನಿಯಮಿತ ಮೊಸಾಯಿಕ್ ಅನ್ನು ಸೇರಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ " "ಹಾಗು " "ಜರುಗಿಸಿ." #: ../../magic/src/mosaic_shaped.c:156 msgid "Click to add an irregular mosaic to your entire picture." msgstr "ನಿಮ್ಮ ಸಂಪೂರ್ಣ ಚಿತ್ರಕ್ಕೆ ಅನಿಯಮಿತ ಮೊಸಾಯಿಕ್ ಅನ್ನು ಸೇರಿಸಲು ಕ್ಲಿಕ್ ಮಾಡಿ." #: ../../magic/src/negative.c:98 msgid "Negative" msgstr "ನೆಗೆಟೀವ್" #: ../../magic/src/negative.c:106 msgid "Click and move the mouse around to make your painting negative." msgstr "" "ನಿಮ್ಮ ಚಿತ್ರವನ್ನು ನೆಗೆಟೀವ್ ಮಾಡಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಸುತ್ತಲೂ ಜರುಗಿಸಿ." #: ../../magic/src/negative.c:109 msgid "Click to turn your painting into its negative." msgstr "ನಿಮ್ಮ ಪೇಂಟಿಂಗ್ ಅನ್ನು ಅದರ ನೆಗೆಟೀವ್ ಆಗಿ ಬದಲಿಸಲು ಕ್ಲಿಕ್ ಮಾಡಿ." #: ../../magic/src/noise.c:63 msgid "Noise" msgstr "ನಾಯ್ಸ್‍" #: ../../magic/src/noise.c:66 msgid "Click and move the mouse to add noise to parts of your picture." msgstr "" "ನಿಮ್ಮ ಚಿತ್ರದ ಭಾಗಗಳಿಗೆ ನಾಯ್ಸನ್ನು ಸೇರಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಜರುಗಿಸಿ." #: ../../magic/src/noise.c:67 msgid "Click to add noise to your entire picture." msgstr "ನಿಮ್ಮ ಸಂಪೂರ್ಣ ಚಿತ್ರಕ್ಕೆ ನಾಯ್ಸನ್ನು ಸೇರಿಸಲು ಕ್ಲಿಕ್ ಮಾಡಿ." #: ../../magic/src/perspective.c:145 msgid "Perspective" msgstr "ಯಥಾದೃಷ್ಟಿ" #: ../../magic/src/perspective.c:146 msgid "Zoom" msgstr "ಗಾತ್ರಬದಲಿಸಿ" #: ../../magic/src/perspective.c:151 msgid "Click on the corners and drag where you want to stretch the picture." msgstr "" "ಚಿತ್ರದ ಅಂಚಿನಲ್ಲಿ ಕ್ಲಿಕ್ ಮಾಡಿ ಹಾಗು ನೀವು ಎಲ್ಲಿ ಹಿಗ್ಗಿಸಲು ಬಯಸುವಿರೊ ಅಲ್ಲಿ ಎಳೆಯಿರಿ." #: ../../magic/src/perspective.c:154 msgid "Click and drag up to zoom in or drag down to zoom out the picture." msgstr "" "ಕ್ಲಿಕ್‌ ಮಾಡಿ ಹಾಗು ಚಿತ್ರದ ನೋಟದ ಗಾತ್ರವನ್ನು ಹಿಗ್ಗಿಸಲು ಮೇಲಕ್ಕೆ ಎಳೆಯಿರಿ ಅಥವ " "ಗಾತ್ರವನ್ನು " "ಕುಗ್ಗಿಸಲು ಕೆಳಕ್ಕೆ ಎಳೆಯಿರಿ." #: ../../magic/src/puzzle.c:105 msgid "Puzzle" msgstr "ಪಜ಼ಲ್" #: ../../magic/src/puzzle.c:112 msgid "Click the part of your picture where would you like a puzzle." msgstr "" "ನಿಮ್ಮ ಚಿತ್ರದ ಯಾವ ಭಾಗದಲ್ಲಿ ಪಜ಼ಲ್ ಅನ್ನು ಹೊಂದಲು ಬಯಸುತ್ತೀರೊ ಅಲ್ಲಿ ಕ್ಲಿಕ್ ಮಾಡಿ." #: ../../magic/src/puzzle.c:113 msgid "Click to make a puzzle in fullscreen mode." msgstr "ಒಂದು ಪಜ಼ಲ್ ಅನ್ನು ಪೂರ್ಣತೆರೆಯ ವಿಧಾನಕ್ಕೆ ಮಾಡಲು ಕ್ಲಿಕ್ ಮಾಡಿ." #: ../../magic/src/rails.c:131 msgid "Rails" msgstr "ಹಳಿಗಳು" #: ../../magic/src/rails.c:133 msgid "Click and drag to draw train track rails on your picture." msgstr "ನಿಮ್ಮ ಚಿತ್ರದಲ್ಲಿ ರೈಲಿನ ಹಳಿಗಳನ್ನು ಚಿತ್ರಿಸಲು ಕ್ಲಿಕ್ ಮಾಡಿ ಹಾಗು ಎಳೆಯಿರಿ." #: ../../magic/src/rainbow.c:139 msgid "Rainbow" msgstr "ಕಾಮನಬಿಲ್ಲು" #: ../../magic/src/rainbow.c:146 msgid "You can draw in rainbow colors!" msgstr "ನೀವು ಕಾಮನಬಿಲ್ಲಿನ ಬಣ್ಣಗಳಲ್ಲಿ ಚಿತ್ರಿಸಬಹುದು!" #: ../../magic/src/rain.c:65 msgid "Rain" msgstr "ಮಳೆ" #: ../../magic/src/rain.c:68 msgid "Click to place a rain drop onto your picture." msgstr "ನಿಮ್ಮ ಚಿತ್ರದ ಮೇಲೆ ಮಳೆಯ ಹನಿಯನ್ನು ಇರಿಸಲು ಕ್ಲಿಕ್ ಮಾಡಿ." #: ../../magic/src/rain.c:69 msgid "Click to cover your picture with rain drops." msgstr "ನಿಮ್ಮ ಚಿತ್ರವನ್ನು ಮಳೆಯ ಹನಿಗಳಿಂದ ಆವರಿಸಲು ಕ್ಲಿಕ್ ಮಾಡಿ." #: ../../magic/src/realrainbow.c:110 msgid "Real Rainbow" msgstr "ನಿಜವಾದ ಕಾಮನಬಿಲ್ಲು" #: ../../magic/src/realrainbow.c:112 msgid "ROYGBIV Rainbow" msgstr "ROYGBIV ಕಾಮನಬಿಲ್ಲು" #: ../../magic/src/realrainbow.c:117 msgid "" "Click where you want your rainbow to start, drag to where you want it to " "end, and then let go to draw a rainbow." msgstr "" "ನೀವು ಎಲ್ಲಿ ಕಾಮನಬಿಲ್ಲಿನ ಪರಿಣಾಮವನ್ನು ಆರಂಭಿಸಲು ಬಯಸುವಿರೊ ಅಲ್ಲಿ ಕ್ಲಿಕ್ ಮಾಡಿ, ನೀವು " "ಎಲ್ಲಿ " "ಅಂತ್ಯಗೊಳಿಸಲು ಬಯಸುವಿರೊ ಅಲ್ಲಿಗೆ ಎಳೆಯಿರಿ, ಹಾಗು ನಂತರ ಕಾಮನಬಿಲ್ಲು ಮೂಡಲು ಬಿಡಿ." #: ../../magic/src/ripples.c:106 msgid "Ripples" msgstr "ಕಿರುದೆರೆಗಳು" #: ../../magic/src/ripples.c:112 msgid "Click to make ripples appear over your picture." msgstr "ನಿಮ್ಮ ಚಿತ್ರದಲ್ಲಿ ಕಿರುದೆರೆಗಳು ಕಾಣಿಸುವಂತೆ ಮಾಡಲು ಕ್ಲಿಕ್ ಮಾಡಿ." #: ../../magic/src/rosette.c:116 msgid "Rosette" msgstr "ರೋಸೆಟ್" #: ../../magic/src/rosette.c:116 msgid "Picasso" msgstr "ಪಿಕಾಸೊ" #: ../../magic/src/rosette.c:121 msgid "Click and start drawing your rosette." msgstr "ಕ್ಲಿಕ್ ಮಾಡಿ ಹಾಗು ನಿಮ್ಮ ರೋಸೆಟ್ ಅನ್ನು ರಚಿಸುವುದನ್ನು ಆರಂಭಿಸಿ." #: ../../magic/src/rosette.c:123 msgid "You can draw just like Picasso!" msgstr "ನೀವೂ ಸಹ ಪಿಕಾಸೊದಂತೆ ಚಿತ್ರಿಸಬಹುದು!" #: ../../magic/src/sharpen.c:73 msgid "Edges" msgstr "ಅಂಚುಗಳು" #: ../../magic/src/sharpen.c:74 msgid "Sharpen" msgstr "ಮೊನಚುಗೊಳಿಸಿ" #: ../../magic/src/sharpen.c:75 msgid "Silhouette" msgstr "ಛಾಯಚಿತ್ರ" #: ../../magic/src/sharpen.c:78 msgid "Click and move the mouse to trace edges in parts of your picture." msgstr "" "ನಿಮ್ಮ ಚಿತ್ರದ ಭಾಗಗಳನ್ನು ಟ್ರೇಸ್‌ ಮಾಡಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಜರುಗಿಸಿ." #: ../../magic/src/sharpen.c:79 msgid "Click to trace edges in your entire picture." msgstr "ಸಂಪೂರ್ಣ ಚಿತ್ರದಲ್ಲಿನ ಅಂಚುಗಳನ್ನು ಟ್ರೇಸ್‌ ಮಾಡಲು ಕ್ಲಿಕ್ ಮಾಡಿ." #: ../../magic/src/sharpen.c:80 msgid "Click and move the mouse to sharpen parts of your picture." msgstr "" "ನಿಮ್ಮ ಚಿತ್ರದ ಭಾಗಗಳನ್ನು ಮೊನಚುಗೊಳಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಜರುಗಿಸಿ." #: ../../magic/src/sharpen.c:81 msgid "Click to sharpen the entire picture." msgstr "ಸಂಪೂರ್ಣ ಚಿತ್ರವನ್ನು ಮೊನಚುಗೊಳಿಸಲು ಕ್ಲಿಕ್ ಮಾಡಿ." #: ../../magic/src/sharpen.c:82 msgid "Click and move the mouse to create a black and white silhouette." msgstr "ಒಂದು ಕಪ್ಪು ಹಾಗು ಬಿಳುಪಿನ ಛಾಯಾಚಿತ್ರವನ್ನು ರಚಿಸಲು ಕ್ಲಿಕ್ ಮಾಡಿ." #: ../../magic/src/sharpen.c:83 msgid "Click to create a black and white silhouette of your entire picture." msgstr "" "ನಿಮ್ಮ ಸಂಪೂರ್ಣ ಚಿತ್ರದ ಒಂದು ಕಪ್ಪು ಹಾಗು ಬಿಳುಪಿನ ಛಾಯಾಚಿತ್ರವನ್ನು ರಚಿಸಲು ಕ್ಲಿಕ್ " "ಮಾಡಿ." #: ../../magic/src/shift.c:109 msgid "Shift" msgstr "ಜರುಗಿಸಿ" #: ../../magic/src/shift.c:115 msgid "Click and drag to shift your picture around on the canvas." msgstr "" "ನಿಮ್ಮ ಚಿತ್ರವನ್ನು ಕ್ಯಾನ್‌ವಾಸಿನ ಸುತ್ತಲೂ ಸ್ಥಳಾಂತರಿಸಲು ಕ್ಲಿಕ್ ಮಾಡಿ ಹಾಗು ಎಳೆಯಿರಿ." #: ../../magic/src/smudge.c:106 msgid "Smudge" msgstr "ಚಿತ್ತು ಮಾಡಿ" #. if (which == 1) #: ../../magic/src/smudge.c:108 msgid "Wet Paint" msgstr "ಒದ್ದೆ ಪೇಂಟ್" #: ../../magic/src/smudge.c:115 msgid "Click and move the mouse around to smudge the picture." msgstr "" "ನಿಮ್ಮ ಚಿತ್ರವನ್ನು ಚಿತ್ತು ಮಾಡಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಸುತ್ತಲೂ ಜರುಗಿಸಿ." #. if (which == 1) #: ../../magic/src/smudge.c:117 msgid "Click and move the mouse around to draw with wet, smudgy paint." msgstr "" "ಒದ್ದೆಯಾದ, ಚಿತ್ತಾದ ಪೇಂಟಿನಿಂದ ಚಿತ್ರಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಸುತ್ತಲೂ " "ಜರುಗಿಸಿ." #: ../../magic/src/snow.c:68 msgid "Snow Ball" msgstr "ಮಂಜಿನ ಚೆಂಡು" #: ../../magic/src/snow.c:69 msgid "Snow Flake" msgstr "ಹಿಮದ ಚೂರು" #: ../../magic/src/snow.c:72 msgid "Click to add snow balls to your picture." msgstr "ನಿಮ್ಮ ಸಂಪೂರ್ಣ ಚಿತ್ರಕ್ಕೆ ಹಿಮದ ಉಂಡೆಗಳನ್ನು ಸೇರಿಸಲು ಕ್ಲಿಕ್ ಮಾಡಿ." #: ../../magic/src/snow.c:73 msgid "Click to add snow flakes to your picture." msgstr "ನಿಮ್ಮ ಸಂಪೂರ್ಣ ಚಿತ್ರಕ್ಕೆ ಹಿಮದ ಚೂರುಗಳನ್ನು ಸೇರಿಸಲು ಕ್ಲಿಕ್ ಮಾಡಿ." #: ../../magic/src/string.c:123 msgid "String edges" msgstr "ದಾರದ ಅಂಚುಗಳು" #: ../../magic/src/string.c:126 msgid "String corner" msgstr "ದಾರದ ಮೂಲೆ" #: ../../magic/src/string.c:129 msgid "String 'V'" msgstr "'V' ರೂಪದ ದಾರ" #: ../../magic/src/string.c:137 msgid "" "Click and drag to draw string art. Drag top-bottom to draw less or more " "lines, left or right to make a bigger hole." msgstr "" "ದಾರದ ಕಲೆಯನ್ನು ರಚಿಸಲು ಕ್ಲಿಕ್ ಮಾಡಿ ಎಳೆಯಿರಿ. ಕಡಿಮೆ ಅಥವ ಹೆಚ್ಚು ರೇಖೆಗಳನ್ನು ಎಳೆಯಲು " "ಮೇಲೆ-" "ಕೆಳಗೆ, ದೊಡ್ಡ ರಂಧ್ರವನ್ನು ಮಾಡಲು ಎಡ ಅಥವ ಬಲಕ್ಕೆ ಎಳೆಯಿರಿ." #: ../../magic/src/string.c:140 msgid "Click and drag to draw arrows made of string art." msgstr "ದಾರದ ಕಲೆಯಿಂದ ಮಾಡಲಾದ ಬಾಣಗಳನ್ನು ರಚಿಸಲು ಕ್ಲಿಕ್ ಮಾಡಿ ಹಾಗು ಎಳೆಯಿರಿ." #: ../../magic/src/string.c:143 msgid "Draw string art arrows with free angles." msgstr "ಮುಕ್ತ ಕೋನಗಳೊಂದಿಗೆ ದಾರದ ಕಲೆಯ ಬಾಣಗಳನ್ನು ಎಳೆಯಿರಿ." #: ../../magic/src/tint.c:71 msgid "Tint" msgstr "ತಿಳಿಬಣ್ಣ" #: ../../magic/src/tint.c:72 msgid "Color & White" msgstr "ಬಣ್ಣ ಹಾಗು ಬಿಳಿ" #: ../../magic/src/tint.c:75 msgid "" "Click and move the mouse around to change the color of parts of your picture." msgstr "" "ನಿಮ್ಮ ಚಿತ್ರದ ಭಾಗಗಳ ಬಣ್ಣವನ್ನು ಬದಲಾಯಿಸಲು ಮೌಸ್‌ ಅನ್ನು ಕ್ಲಿಕ್ ಮಾಡಿ ಹಾಗು ಸುತ್ತಲೂ " "ಜರುಗಿಸಿ." #: ../../magic/src/tint.c:76 msgid "Click to change the color of your entire picture." msgstr "ಸಂಪೂರ್ಣ ಚಿತ್ರದ ಬಣ್ಣವನ್ನು ಬದಲಾಯಿಸಲು ಕ್ಲಿಕ್ ಮಾಡಿ." #: ../../magic/src/tint.c:77 msgid "" "Click and move the mouse around to turn parts of your picture into white and " "a color you choose." msgstr "" "ನಿಮ್ಮ ಚಿತ್ರದ ಭಾಗಗಳನ್ನು ಬಿಳಿ ಹಾಗು ನೀವು ಆರಿಸುವ ಒಂದು ಬಣ್ಣಕ್ಕೆ ಬದಲಾಯಿಸಲು ಮೌಸ್‌ " "ಅನ್ನು ಕ್ಲಿಕ್ " "ಮಾಡಿ ಹಾಗು ಸುತ್ತಲೂ ಜರುಗಿಸಿ." #: ../../magic/src/tint.c:78 msgid "Click to turn your entire picture into white and a color you choose." msgstr "" "ನಿಮ್ಮ ಸಂಪೂರ್ಣ ಚಿತ್ರವನ್ನು ಬಿಳಿ ಹಾಗು ನೀವು ಆರಿಸುವ ಒಂದು ಬಣ್ಣಕ್ಕೆ ಬದಲಾಯಿಸಲು ಕ್ಲಿಕ್ " "ಮಾಡಿ." #: ../../magic/src/toothpaste.c:65 msgid "Toothpaste" msgstr "ಟೂತ್‌ಪೇಸ್ಟ್‍" #: ../../magic/src/toothpaste.c:68 msgid "Click and drag to squirt toothpaste onto your picture." msgstr "" "ನಿಮ್ಮ ಚಿತ್ರಕ್ಕೆ ಟೂತ್‌ಪೇಸ್ಟ್‍ ಚಿಮ್ಮಿದಂತೆ ಮಾಡಲು ಕ್ಲಿಕ್ ಮಾಡಿ ಹಾಗು ಎಳೆಯಿರಿ." #: ../../magic/src/tornado.c:157 msgid "Tornado" msgstr "ಸುಂಟರಗಾಳಿ" #: ../../magic/src/tornado.c:163 msgid "Click and drag to draw a tornado funnel on your picture." msgstr "" "ನಿಮ್ಮ ಚಿತ್ರದಲ್ಲಿ ಒಂದು ಸುಂಟರಗಾಳಿಯ ಆಲಿಕೆಯನ್ನು ಚಿತ್ರಿಸಲು ಕ್ಲಿಕ್ ಮಾಡಿ ಹಾಗು " "ಎಳೆಯಿರಿ." #: ../../magic/src/tv.c:100 msgid "TV" msgstr "ಟಿವಿ" #: ../../magic/src/tv.c:105 msgid "" "Click and drag to make parts of your picture look like they are on " "television." msgstr "" "ನಿಮ್ಮ ಚಿತ್ರದ ಭಾಗವು ದೂರದರ್ಶನದಲ್ಲಿರುವ ರೀತಿಯಲ್ಲಿ ಕಾಣಿಸುವಂತೆ ಮಾಡಲು ಕ್ಲಿಕ್ ಮಾಡಿ " "ಹಾಗು " "ಎಳೆಯಿರಿ." #: ../../magic/src/tv.c:108 msgid "Click to make your picture look like it's on television." msgstr "ನಿಮ್ಮ ಚಿತ್ರವು ದೂರದರ್ಶನದಲ್ಲಿರುವ ರೀತಿಯಲ್ಲಿ ಕಾಣಿಸುವಂತೆ ಮಾಡಲು ಕ್ಲಿಕ್ ಮಾಡಿ." #: ../../magic/src/waves.c:103 msgid "Waves" msgstr "ಅಲೆಗಳು" #: ../../magic/src/waves.c:104 msgid "Wavelets" msgstr "ಸಣ್ಣಅಲೆಗಳು" #: ../../magic/src/waves.c:111 msgid "" "Click to make the picture horizontally wavy. Click toward the top for " "shorter waves, the bottom for taller waves, the left for small waves, and " "the right for long waves." msgstr "" "ಚಿತ್ರವನ್ನು ಸಮತಲವಾಗಿರುವ ಅಲೆಗಳನ್ನು ಹೊಂದಿರುವಂತೆ ಮಾಡಲು ಕ್ಲಿಕ್ ಮಾಡಿ. ಗಿಡ್ಡನೆಯ " "ಅಲೆಗಳಿಗಾಗಿ ಮೇಲಿನತ್ತ, ಎತ್ತರದ ಅಲೆಗಳಿಗಾಗಿ ಕೆಳಗಿನತ್ತ, ಚಿಕ್ಕದಾದ ಅಲೆಗಳಿಗಾಗಿ " "ಎಡಗಡೆಯತ್ತ, " "ಹಾಗು ಉದ್ದನೆಯ ಅಲೆಗಳಿಗಾಗಿ ಬಲಗಡೆಯತ್ತ ಕ್ಲಿಕ್ ಮಾಡಿ." #: ../../magic/src/waves.c:112 msgid "" "Click to make the picture vertically wavy. Click toward the top for shorter " "waves, the bottom for taller waves, the left for small waves, and the right " "for long waves." msgstr "" "ಚಿತ್ರವನ್ನು ಲಂಬವಾಗಿರುವ ಅಲೆಗಳನ್ನು ಹೊಂದಿರುವಂತೆ ಮಾಡಲು ಕ್ಲಿಕ್ ಮಾಡಿ. ಗಿಡ್ಡನೆಯ " "ಅಲೆಗಳಿಗಾಗಿ " "ಮೇಲಿನತ್ತ, ಎತ್ತರದ ಅಲೆಗಳಿಗಾಗಿ ಕೆಳಗಿನತ್ತ, ಚಿಕ್ಕದಾದ ಅಲೆಗಳಿಗಾಗಿ ಎಡಗಡೆಯತ್ತ, ಹಾಗು " "ಉದ್ದನೆಯ " "ಅಲೆಗಳಿಗಾಗಿ ಬಲಗಡೆಯತ್ತ ಕ್ಲಿಕ್ ಮಾಡಿ." #: ../../magic/src/xor.c:95 #| msgid "Colors" msgid "Xor Colors" msgstr "Xor ಬಣ್ಣಗಳು" #: ../../magic/src/xor.c:101 #| msgid "Click and drag to draw arrows made of string art." msgid "Click and drag to draw a XOR effect" msgstr "XOR ಪರಿಣಾಮವನ್ನು ರಚಿಸಲು ಕ್ಲಿಕ್ ಮಾಡಿ ಹಾಗು ಎಳೆಯಿರಿ" #: ../../magic/src/xor.c:103 #| msgid "Click to add a mosaic effect to your entire picture." msgid "Click to draw a XOR effect on the whole picture" msgstr "ಸಂಪೂರ್ಣ ಚಿತ್ರದಲ್ಲಿ XOR ಪರಿಣಾಮವನ್ನು ರಚಿಸಲು ಕ್ಲಿಕ್ ಮಾಡಿ."