# THIS FILE IS GENERATED AUTOMATICALLY FROM THE D-I PO MASTER FILES # The master files can be found under packages/po/ # # DO NOT MODIFY THIS FILE DIRECTLY: SUCH CHANGES WILL BE LOST # # Kannada Translations # Vikram Vincent , 2007, 2010, 2011. # Raghavendra S , 2010. # # Translators: # shashi kiran , 2010, 2011. # Prabodh CP , 2011. # # Credits: Thanks to contributions from Free Software Movement Karnataka (FSMK), 2011. # # Translations from iso-codes: # Shankar Prasad , 2009. # Vikram Vincent , 2007. msgid "" msgstr "" "Project-Id-Version: kn\n" "Report-Msgid-Bugs-To: apt-setup@packages.debian.org\n" "POT-Creation-Date: 2015-01-11 23:02+0000\n" "PO-Revision-Date: 2013-09-30 16:17+0530\n" "Last-Translator: Prabodh C P (FSMK Localisation Team) \n" "Language-Team: Kannada \n" "Language: kn\n" "MIME-Version: 1.0\n" "Content-Type: text/plain; charset=UTF-8\n" "Content-Transfer-Encoding: 8bit\n" #. Type: text #. Description #. Main menu item #. MUST be kept below 55 characters/columns #. :sl1: #: ../apt-setup-udeb.templates:1001 msgid "Configure the package manager" msgstr "ಮೆದುಸರಕು ನಿರ್ವಾಹಕವನ್ನು ಸಂರಚಿಸಿ" #. Type: text #. Description #. Translators, "apt" is the program name #. so please do NOT translate it #. :sl1: #: ../apt-setup-udeb.templates:2001 msgid "Configuring apt" msgstr "ಎಪಿಟಿಯನ್ನು ಸಂರಚಿಸಲಾಗುತ್ತಿದೆ" #. Type: text #. Description #. :sl2: #: ../apt-setup-udeb.templates:3001 msgid "Running ${SCRIPT}..." msgstr "${SCRIPT}ನ್ನು ಚಲಾಯಿಸಲಾಗುತ್ತಿದೆ..." #. Type: text #. Description #. :sl2: #: ../apt-setup-udeb.templates:4001 msgid "Scanning local repositories..." msgstr "ಸ್ಥಳೀಯ ತಂತ್ರಾಂಶ ಭಂಡಾರವನ್ನು ಶೋಧಿಸಲಾಗುತ್ತಿದೆ..." #. Type: text #. Description #. :sl2: #: ../apt-setup-udeb.templates:5001 msgid "Scanning the security updates repository..." msgstr "ಭದ್ರತಾ ಆಧುನೀಕರಣ ಭಂಡಾರವನ್ನು ಶೋಧಿಸಲಾಗುತ್ತಿದೆ..." #. Type: text #. Description #. :sl2: #: ../apt-setup-udeb.templates:6001 msgid "Scanning the release updates repository..." msgstr "ಬಿಡುಗಡೆ ನವೀಕರಣ ಭಂಡಾರವನ್ನು ಶೋಧಿಸಲಾಗುತ್ತಿದೆ..." #. Type: select #. Choices #. :sl2: #. These are choices of actions so this is, at least in English, #. an infinitive form #: ../apt-setup-udeb.templates:7001 ../apt-mirror-setup.templates:4001 msgid "Retry" msgstr "ಮತ್ತೆ ಪ್ರಯತ್ನಿಸು" #. Type: select #. Choices #. :sl2: #. These are choices of actions so this is, at least in English, #. an infinitive form #: ../apt-setup-udeb.templates:7001 ../apt-mirror-setup.templates:4001 msgid "Ignore" msgstr "ಅಲಕ್ಷಿಸು" #. Type: select #. Description #: ../apt-setup-udeb.templates:7002 msgid "Downloading local repository key failed:" msgstr "ಸ್ಥಳೀಯ ಭಂಡಾರದ ಕೀಲಿಯನ್ನು ಡೌನ್ಲೋಡ್ ಮಾಡುವಲ್ಲಿ ವಿಫಲವಾಗಿದೆ:" #. Type: select #. Description #. You should end this with a colon. A non-translatable variable #. follows with the mirror URL #: ../apt-setup-udeb.templates:7002 msgid "" "The installer failed to download the public key used to sign the local " "repository at ${MIRROR}:" msgstr "${MIRROR}:" #. Type: select #. Description #: ../apt-setup-udeb.templates:7002 msgid "" "This may be a problem with your network, or with the server hosting this " "key. You can choose to retry the download, or ignore the problem and " "continue without all the packages from this repository." msgstr "" "ಈ ಸಮಸ್ಯೆ ನಿಮ್ಮ ಜಾಲಬಂಧದಲ್ಲಿ ಇರಬಹುದು ಅಥವಾ ಈ ಕೀಲಿಯನ್ನು ನಿರ್ವಹಿಸುತ್ತಿರುವ ಪರಿಚಾರಕದಲ್ಲಿ " "ಇರಬಹುದು. ನೀವು ಮತ್ತೊಮ್ಮೆ ಡೌನ್ಲೋಡ್ ಮಾಡಲು ಯತ್ನಿಸಬಹುದು, ಅಥವಾ ಈ ಸಮಸ್ಯೆಯನ್ನು ನಿರ್ಲಕ್ಷಿಸಿ ಈ " "ಭಂಡಾರದಲ್ಲಿನ ಎಲ್ಲ ಮೆದುಸರಕುಗಳನ್ನು ಬಿಟ್ಟು ಮುಂದುವರಿಯಬಹುದು." #. Type: error #. Description #. :sl2: #: ../apt-setup-udeb.templates:10001 msgid "Cannot access repository" msgstr "ಭಂಡಾರವನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ" #. Type: error #. Description #. :sl2: #: ../apt-setup-udeb.templates:10001 msgid "" "The repository on ${HOST} couldn't be accessed, so its updates will not be " "made available to you at this time. You should investigate this later." msgstr "" "${HOST}ನಲ್ಲಿನ ಭಂಡಾರವನ್ನು ಸಂಪರ್ಕಿಸಲಾಗಲಿಲ್ಲ, ಆದ್ದರಿಂದ ನವೀಕರಣಗಳು ಈ ಸಮಯದಲ್ಲಿ ನಿಮಗೆ " "ಲಭ್ಯವಾಗುವುದಿಲ್ಲ. ಇದನ್ನು ನೀವು ನಂತರದಲ್ಲಿ ತನಿಖೆ ಮಾಡಬಹುದು." #. Type: error #. Description #. :sl2: #: ../apt-setup-udeb.templates:10001 msgid "" "Commented out entries for ${HOST} have been added to the /etc/apt/sources." "list file." msgstr "" "${HOST}ಗಾಗಿ ಟಿಪ್ಪಣಿಗೊಳಿಸಿದ ವಾಕ್ಯಗಳನ್ನು /etc/apt/sources.list ಕಡತಕ್ಕೆ ಸೇರಿಸಲಾಗಿದೆ." #. Type: multiselect #. Choices #. SEC_HOST is a host name (e.g. security.debian.org) #. Translators: the *entire* string should be under 55 columns #. including host name. In short, KEEP THIS SHORT and, yes, that's tricky #. :sl1: #. Type: multiselect #. Choices #. SEC_HOST, and PARTNER_HOST are host names (e.g. #. security.ubuntu.com) #. Translators: the *entire* string should be under 55 columns #. including host name. In short, KEEP THIS SHORT and, yes, that's tricky #. :sl2: #: ../apt-setup-udeb.templates:11001 ../apt-setup-udeb.templates:12001 msgid "security updates (from ${SEC_HOST})" msgstr "ಭದ್ರತಾ ನವೀಕರಣಗಳು (${SEC_HOST}ನಿಂದ)" #. Type: multiselect #. Choices #. SEC_HOST is a host name (e.g. security.debian.org) #. Translators: the *entire* string should be under 55 columns #. including host name. In short, KEEP THIS SHORT and, yes, that's tricky #. :sl1: #: ../apt-setup-udeb.templates:11001 msgid "release updates" msgstr "ನವೀಕರಣಗಳನ್ನು ಬಿಡುಗಡೆಗೊಳಿಸು" #. Type: multiselect #. Description #. :sl1: #. Type: multiselect #. Description #. :sl2: #: ../apt-setup-udeb.templates:11002 ../apt-setup-udeb.templates:12002 msgid "Services to use:" msgstr "ಬಳಸಬೇಕಾದ ಸೇವೆಗಳು:" #. Type: multiselect #. Description #. :sl1: #: ../apt-setup-udeb.templates:11002 msgid "" "Debian has two services that provide updates to releases: security and " "release updates." msgstr "" "ಡೆಬುಯನ್ನಲ್ಲಿ ಬಿಡುಗಡೆಗಳ ನವೀಕರಣಗಳನ್ನು ಒದಗಿಸಲು ಎರಡು ಸೇವೆಗಳಿವೆ: ಭದ್ರತಾ ಮತ್ತು ಬಿಡುಗಡೆ " "ನವೀಕರಣಗಳು." #. Type: multiselect #. Description #. :sl1: #. Type: multiselect #. Description #. :sl2: #: ../apt-setup-udeb.templates:11002 ../apt-setup-udeb.templates:12002 msgid "" "Security updates help to keep your system secured against attacks. Enabling " "this service is strongly recommended." msgstr "" "ಭದ್ರತಾ ನವೀಕರಣಗಳು ನಿಮ್ಮ ಗಣಕವನ್ನು ಆಕ್ರಮಣಗಳಿಂದ ರಕ್ಷಿಸುತ್ತದೆ. ಈ ಸೇವೆಯನ್ನು ಸಕ್ರಿಯಗೊಳಿಸಲು " "ಬಲವಾಗಿ ಶಿಫಾರಸು ಮಾಡಲಾಗಿದೆ." #. Type: multiselect #. Description #. :sl1: #: ../apt-setup-udeb.templates:11002 msgid "" "Release updates provide more current versions for software that changes " "relatively frequently and where not having the latest version could reduce " "the usability of the software. It also provides regression fixes. This " "service is only available for stable and oldstable releases." msgstr "" "ಬಿಡುಗಡೆ ನವೀಕರಣಗಳು ಸಾಮಾನ್ಯವಾಗಿ ಪದೇ ಪದೇ ಬದಲಾಗುವ ತಂತ್ರಾಂಶ ಮತ್ತು ಇತ್ತೀಚಿನ ಆವೃತ್ತಿಯನ್ನು " "ಹೊಂದದೇ ಇರುವುದು ತಂತ್ರಾಂಶದ ಕಾರ್ಯ ಪ್ರಯೋಜಕತೆಯನ್ನು ಕಡಿಮೆ ಮಾಡುವುದೋ ಅಂತಹ ತಂತ್ರಾಂಶಗಳ " "ಪ್ರಸ್ತುತ ಆವೃತ್ತಿಗಳನ್ನು ಒದಗಿಸುತ್ತದೆ. ಇದು ನಿವರ್ತನ ಸ್ಥಿರಿಕರಣಗಳನ್ನು ಕೂಡ ಒದಗಿಸುತ್ತದೆ. ಈ " "ಸೇವೆಯು ಕೇವಲ ಸ್ಥಿರ ಹಾಗು ಹಳೆ ಸ್ಥಿರ ಬಿಡುಗಡೆಗಳಿಗೆ ಮಾತ್ರ ಲಭ್ಯವಿದೆ." #. Type: multiselect #. Choices #. SEC_HOST, and PARTNER_HOST are host names (e.g. #. security.ubuntu.com) #. Translators: the *entire* string should be under 55 columns #. including host name. In short, KEEP THIS SHORT and, yes, that's tricky #. :sl2: #: ../apt-setup-udeb.templates:12001 msgid "partner archive (from ${PARTNER_HOST}))" msgstr "" #. Type: multiselect #. Description #. :sl2: #: ../apt-setup-udeb.templates:12002 msgid "" "Ubuntu has some additional services that provide updates to releases and add-" "on packages." msgstr "" #. Type: multiselect #. Description #. :sl2: #: ../apt-setup-udeb.templates:12002 msgid "" "The partner archive contains software provided by Canonical's partners as a " "service to Ubuntu users." msgstr "" #. Type: text #. Description #. :sl1: #: ../apt-cdrom-setup.templates:1001 msgid "Scanning the CD-ROM..." msgstr "ಅಡಕ ತಟ್ಟೆಯನ್ನು ಶೋಧಿಸಲಾಗುತ್ತಿದೆ" #. Type: error #. Description #. :sl2: #: ../apt-cdrom-setup.templates:2001 msgid "apt configuration problem" msgstr "apt ಸಂರಚನಾ ದೋಷ" #. Type: error #. Description #. :sl2: #: ../apt-cdrom-setup.templates:2001 msgid "" "An attempt to configure apt to install additional packages from the CD " "failed." msgstr "" "apt ಅನ್ನು ಹೆಚ್ಚುವರಿ ಮೆದುಸರಕುಗಳನ್ನು ಅಡಕ ತಟ್ಟೆಯಿಂದ ಅನುಸ್ಥಾಪಿಸುವಂತೆ ಸಂರಚಿಸುವ ಪ್ರಯತ್ನ " "ವಿಫಲವಾಗಿದೆ." #. Type: boolean #. Description #. :sl1: #. Type: boolean #. Description #. :sl1: #. Type: boolean #. Description #. :sl1: #. Type: boolean #. Description #. :sl1: #: ../apt-cdrom-setup.templates:3001 ../apt-cdrom-setup.templates:4001 #: ../apt-cdrom-setup.templates:5001 ../apt-cdrom-setup.templates:6001 msgid "Scan another CD or DVD?" msgstr "CD ಅಥವ DVDಅನ್ನು ಶೋಧಿಸು" #. Type: boolean #. Description #. :sl1: #: ../apt-cdrom-setup.templates:3001 msgid "Your installation CD or DVD has been scanned; its label is:" msgstr "ನಿಮ್ಮ ಅನುಸ್ಥಾಪನಾ CD ಅಥವಾ DVDಯನ್ನು ಶೋಧಿಸಲಾಗಿದೆ; ಅದರ ಹೆಸರು:" #. Type: boolean #. Description #. :sl1: #: ../apt-cdrom-setup.templates:3001 msgid "" "You now have the option to scan additional CDs or DVDs for use by the " "package manager (apt). Normally these should be from the same set as the " "installation CD/DVD. If you do not have any additional CDs or DVDs " "available, this step can just be skipped." msgstr "" "ನೀವೀಗ ಮೆದುಸರಕು ವ್ಯವಸ್ಥಾಪಕಕ್ಕೆ(apt) ಬೇಕಾದ ಹೆಚ್ಚುವರಿ ಸಿಡಿಗಳು ಅಥವಾ ಡಿವಿಡಿಗಳನ್ನು " "ಶೋಧಿಸಲು ಆಯ್ಕೆ ಮಾಡಬಹುದು. ಸಾಮಾನ್ಯವಾಗಿ ಇವುಗಳು ಅನುಸ್ಥಾಪನಾ ಸಿಡಿ/ಡಿವಿಡಿಯಲ್ಲಿರುವ " "ಸಮೂಹದಿಂದಲೇ ಬಂದಿರಬೇಕು. ನಿಮ್ಮಲ್ಲಿ ಹೆಚ್ಚುವರಿ ಸಿಡಿಗಳು ಅಥವಾ ಡಿವಿಡಿಗಳು ಇಲ್ಲದಿದ್ದರೆ ಈ " "ಕ್ರಮವನ್ನು ಕಡೆಗಣಿಸಬಹುದು." #. Type: boolean #. Description #. :sl1: #. Type: boolean #. Description #. :sl1: #: ../apt-cdrom-setup.templates:3001 ../apt-cdrom-setup.templates:4001 msgid "If you wish to scan another CD or DVD, please insert it now." msgstr "" "ನೀವು ಮತ್ತೊಂದು CD ಅಥವಾ DVDಯನ್ನು ಶೋಧಿಸಲು ಇಚ್ಛಿಸಿದರೆ, ಅದನ್ನು ದಯಮಾಡಿ ಈಗಲೇ ಒಳಹಾಕಿ." #. Type: boolean #. Description #. :sl1: #: ../apt-cdrom-setup.templates:4001 msgid "The CD or DVD with the following label has been scanned:" msgstr "ಈ ಕೆಳಗಿನ ಹೆಸರಿರುವ CD ಅಥವಾ DVDಯನ್ನು ಶೋಧಿಸಲಾಗಿದೆ:" #. Type: boolean #. Description #. :sl1: #: ../apt-cdrom-setup.templates:5001 msgid "The CD or DVD with the following label has already been scanned:" msgstr "ಕೆಳಗಿನ ಹೆಸರಿರುವ CD ಅಥವಾ DVDಯನ್ನು ಆಗಲೇ ಶೋಧಿಸಲಾಗಿದೆ:" #. Type: boolean #. Description #. :sl1: #: ../apt-cdrom-setup.templates:5001 msgid "Please replace it now if you wish to scan another CD or DVD." msgstr "ನೀವು ಮತ್ತೊಂದು CD ಅಥವಾ DVDಯನ್ನು ಶೋಧಿಸಬೇಕಿದ್ದರೆ ಅದನ್ನು ಈ ಕೂಡಲೇ ಬದಲಾಯಿಸಿ." #. Type: boolean #. Description #. :sl1: #: ../apt-cdrom-setup.templates:6001 msgid "" "An attempt to configure apt to install additional packages from the CD/DVD " "failed." msgstr "" "ಹೆಚ್ಚುವರಿ ಮೆದುಸರಗುಳನ್ನು ಸಿಡಿ/ಡಿವಿಡಿನಿಂದ ಅನುಸ್ಥಾಪಿಸಲು aptಯನ್ನು ಸಂಯೋಜಿಸುವ ಪ್ರಯತ್ನ " "ವಿಫಲವಾಗಿದೆ." #. Type: boolean #. Description #. :sl1: #: ../apt-cdrom-setup.templates:6001 msgid "Please check that the CD/DVD has been inserted correctly." msgstr "ದಯಮಾಡಿ CD/DVDಯನ್ನು ಸರಿಯಾಗಿ ಹಾಕಲಾಗಿದೆಯೆ ಎಂದು ಪರೀಕ್ಷಿಸಿ." #. Type: text #. Description #. :sl1: #. This template uses the same text as used in the package apt for apt-cdrom #. Do not translate "/cdrom/" (the mount point) #: ../apt-cdrom-setup.templates:7001 msgid "Media change" msgstr "Mediaವನ್ನು ಬದಲಾಯಿಸಿ" #. Type: text #. Description #. :sl1: #. This template uses the same text as used in the package apt for apt-cdrom #. Do not translate "/cdrom/" (the mount point) #: ../apt-cdrom-setup.templates:7001 msgid "" "/cdrom/:Please insert the disc labeled: '${LABEL}' in the drive '/cdrom/' " "and press enter." msgstr "" "/cdrom/: ದಯಮಾಡಿ '${LABEL}' ಎಂದು ಹೆಸರಿರುವ ಡಿಸ್ಕನ್ನು '/cdrom/' ಅಡಕದಲ್ಲಿ ಹಾಕಿ " "ನಂತರ ಎಂಟರ್ ಒತ್ತಿ." #. Type: text #. Description #. :sl1: #. finish-install progress bar item #: ../apt-cdrom-setup.templates:8001 msgid "Disabling netinst CD in sources.list..." msgstr "netinst ಸಿಡಿಯನ್ನು sources.listನಲ್ಲಿ ನಿಷ್ಕ್ರಿಯಗೊಳಿಸಲಾಗುತ್ತಿದೆ..." #. Type: text #. Description #. :sl1: #. Type: boolean #. Description #. :sl2: #: ../apt-cdrom-setup.templates:9001 ../apt-mirror-setup.templates:6001 msgid "" "If you are installing from a netinst CD and choose not to use a mirror, you " "will end up with only a very minimal base system." msgstr "" "ನೀವು netinst CDನಿಂದ ಅನುಸ್ಥಾಪಿಸುತ್ತಿದ್ದು, ದರ್ಪಣವನ್ನು ಬಳಸಲು ಆಯ್ಕೆ ಮಾಡದಿದ್ದರೆ, ಕೊನೆಗೆ " "ಕೇವಲ ಅತಿ ಸಣ್ಣ ಮೂಲ ವ್ಯವಸ್ಥೆಯನ್ನು ಮಾತ್ರ ಪಡೆಯುವಿರಿ. " #. Type: text #. Description #. :sl1: #: ../apt-cdrom-setup.templates:10001 msgid "" "You are installing from a netinst CD, which by itself only allows " "installation of a very minimal base system. Use a mirror to install a more " "complete system." msgstr "" "ನೀವೀಗ netinst ಸಿಡಿಯಿಂದ ಅನುಸ್ಥಾಪಿಸುತ್ತಿದ್ದೀರಿ, ಅದು ಸ್ವತಃ ಕೇವಲ ಒಂದು ಅತಿ ಕನಿಷ್ಠತಮ " "ಮೂಲ ವ್ಯವಸ್ಥೆಯನ್ನಷ್ಟೆ ಅನುಸ್ಥ್ಹಪಿಸಲು ಅವಕಾಶ ನೀಡುತ್ತದೆ. ಇನ್ನೂ ಹೆಚ್ಚಿನ ಸಂಪೂರ್ಣ ವ್ಯವಸ್ಥೆಯನ್ನು " "ಅನುಸ್ಥಾಪಿಸಲು ದರ್ಪಣವೊಂದನ್ನು ಬಳಸಿ." #. Type: text #. Description #. :sl1: #: ../apt-cdrom-setup.templates:11001 msgid "" "You are installing from a CD, which contains a limited selection of packages." msgstr "" "ನೀವು ಸಿಡಿಯಿಂದ ಅನುಸ್ಥಾಪಿಸುತ್ತಿದ್ದೀರಿ, ಇದರಲ್ಲಿ ಕೇವಲ ಸೀಮಿತ ಮೆದುಸರಕುಗಳ ಸಂಗ್ರಹವಿದೆ." #. Type: text #. Description #. :sl1: #. The value of %i can be 2 or 3 #: ../apt-cdrom-setup.templates:12001 #, no-c-format msgid "" "You have scanned %i CDs. Even though these contain a fair selection of " "packages, some may be missing (notably some packages needed to support " "languages other than English)." msgstr "" "ನೀವು %i ಸಿಡಿಗಳನ್ನು ಶೋಧಿಸಿರುವಿರಿ. ಇವುಗಳು ಉತ್ತಮವಾದ ಮೆದುಸರಕುಗಳ ಸಂಗ್ರಹವನ್ನು " "ಹೊಂದಿದ್ದರೂ ಕೂಡ ಕೆಲವೊಂದು ಕಾಣೆಯಾಗಿರಬಹುದು (ಮುಖ್ಯವಾಗಿ ಇಂಗ್ಲೀಷೇತರ ಭಾಷೆಗಳನ್ನು ಸಹಕರಿಸಲು " "ಬೇಕಾದ ಮೆದುಸರಕುಗಳು)." #. Type: text #. Description #. :sl1: #. The value of %i can be from 4 to 8 #: ../apt-cdrom-setup.templates:13001 #, no-c-format msgid "" "You have scanned %i CDs. Even though these contain a large selection of " "packages, some may be missing." msgstr "" "ನೀವು %i ಸಿಡಿಗಳನ್ನು ಶೋಧಿಸಿರುವಿರಿ. ಇವುಗಳು ಹೆಚ್ಚು ಮೆದುಸರಕುಗಳ ಸಂಗ್ರಹವನ್ನು ಹೊಂದಿದ್ದರೂ " "ಕೂಡ ಕೆಲವೊಂದು ಕಾಣೆಯಾಗಿರಬಹುದು." #. Type: text #. Description #. :sl1: #: ../apt-cdrom-setup.templates:14001 msgid "" "Note that using a mirror can result in a large amount of data being " "downloaded during the next step of the installation." msgstr "" "ಗಮನಿಸಿ ಅನುಸ್ಥಾಪನೆಯ ಮುಂದಿನ ಹೆಜ್ಜೆಯಲ್ಲಿ ದರ್ಪಣವನ್ನು ಬಳಸುವುದರಿಂದ ಅತಿ ಹೆಚ್ಚು ಪ್ರಮಾಣದ " "ಮಾಹಿತಿ ಡೌನ್ಲೋಡ್ ಆಗುವ ಸಂಭವವಿದೆ." #. Type: text #. Description #. :sl1: #: ../apt-cdrom-setup.templates:15001 msgid "" "You are installing from a DVD. Even though the DVD contains a large " "selection of packages, some may be missing." msgstr "" "ನೀವೀಗ ಡಿವಿಡಿಯಿಂದ ಅನುಸ್ಥಾಪಿಸುತ್ತಿದ್ದೀರಿ. ಡಿವಿಡಿಯಲ್ಲಿ ಹೆಚ್ಚು ತಂತ್ರಾಂಶಗಳ ಸಂಗ್ರಹವಿದ್ದರೂ " "ಕೂಡ, ಕೆಲವೊಂದು ಕಾಣೆಯಾಗಿರಬಹುದು." #. Type: text #. Description #. :sl1: #: ../apt-cdrom-setup.templates:16001 msgid "" "Unless you don't have a good Internet connection, use of a mirror is " "recommended, especially if you plan to install a graphical desktop " "environment." msgstr "" "ನಿಮಲ್ಲಿ ಉತ್ತಮವಾದ ಅಂತರ್ಜಾಲ ಸಂಪರ್ಕ ಇದ್ದಲ್ಲಿ, ಅದರಲ್ಲಿಯೂ ನೀವು ವರ್ಣರಂಜಿತ ದೃಶ್ಯಪರದೆ " "ಪರಿಸರವನ್ನು ಅನುಸ್ಥಾಪಿಸಲು ಯೋಜಿಸುತ್ತಿದ್ದರೆ ದರ್ಪಣದ ಬಳಕೆಯನ್ನು ಶಿಫಾರಸು ಮಾಡಲಾಗಿದೆ." #. Type: text #. Description #. :sl1: #: ../apt-cdrom-setup.templates:17001 msgid "" "If you have a reasonably good Internet connection, use of a mirror is " "suggested if you plan to install a graphical desktop environment." msgstr "" "ನಿಮಲ್ಲಿ ತಕ್ಕಮಟ್ಟಿಗೆ ಉತ್ತಮವಾದ ಅಂತರ್ಜಾಲ ಸಂಪರ್ಕ ಇದ್ದಲ್ಲಿ, ನೀವು ವರ್ಣರಂಜಿತ ದೃಶ್ಯಪರದೆ " "ಪರಿಸರವನ್ನು ಅನುಸ್ಥಾಪಿಸಲು ಯೋಜಿಸುತ್ತಿದ್ದರೆ ದರ್ಪಣದ ಬಳಕೆಯನ್ನು ಸೂಚಿಸಲಾಗಿದೆ." #. Type: text #. Description #. :sl1: #: ../apt-mirror-setup.templates:1001 msgid "Scanning the mirror..." msgstr "ದರ್ಪಣವನ್ನು ಶೋಧಿಸಲಾಗುತ್ತಿದೆ..." #. Type: boolean #. Description #. :sl1: #: ../apt-mirror-setup.templates:2001 msgid "Use non-free software?" msgstr "ಮುಕ್ತವಲ್ಲದ ತಂತ್ರಾಂಶವನ್ನು ಉಪಯೋಗಿಸಬೇಕೆ?" #. Type: boolean #. Description #. :sl1: #: ../apt-mirror-setup.templates:2001 msgid "" "Some non-free software has been made to work with Debian. Though this " "software is not at all a part of Debian, standard Debian tools can be used " "to install it. This software has varying licenses which may prevent you from " "using, modifying, or sharing it." msgstr "" "ಕೆಲವೊಂದು ಸ್ವತಂತ್ರವಲ್ಲದ ತಂತ್ರಾಂಶಗಳನ್ನು ಡೆಬಿಯನ್ ಒಡನೆ ಕಾರ್ಯ ಮಾಡುವಂತೆ ಮಾಡಲಾಗಿದೆ. ಈ " "ತಂತ್ರಾಂಶಗಳು ಡೆಬಿಯನ್'ನ ಭಾಗವಾಗಿಲ್ಲದಿದ್ದರೂ ಕೂಡ ಡೆಬಿಯನ್'ನ ಮುಖ್ಯ ಸಲಕರಣೆಗಳನ್ನು ಬಳಸಿಕೊಂಡು " "ಇವುಗಳನ್ನು ಅನುಸ್ಥಾಪಿಸಬಹುದಾಗಿದೆ. ಈ ತಂತ್ರಾಂಶಗಳು ನಿಮ್ಮನ್ನು ಅವುಗಳನ್ನು ಬಳಸದಂತೆ ಅಥವಾ " "ಬದಲಾಯಿಸದಂತೆ ಅಥವಾ ಹಂಚದಂತೆ ನಿರ್ಭಂಧಿಸುವ ಹಲವಾರು ಅನುಜ್ಞೆಗಳನ್ನು ಹೊಂದಿರುತ್ತದೆ." #. Type: boolean #. Description #. :sl1: #. Type: boolean #. Description #. This template is used by the Ubuntu version of d-i. #. :sl2: #: ../apt-mirror-setup.templates:2001 #: ../apt-mirror-setup.templates-ubuntu:1001 msgid "Please choose whether you want to have it available anyway." msgstr "ದಯಮಾಡಿ ಅದು ಹೇಗಾದರಾಗಲೀ ಲಭ್ಯವಿರಲೋ ಬೇಡವೊ ಎಂದು ಆಯ್ಕೆಮಾಡಿ." #. Type: boolean #. Description #. :sl1: #: ../apt-mirror-setup.templates:3001 msgid "Use contrib software?" msgstr "ಮುಕ್ತವಲ್ಲದ ತಂತ್ರಾಂಶವನ್ನು ಉಪಯೋಗಿಸಬೇಕೆ?" #. Type: boolean #. Description #. :sl1: #: ../apt-mirror-setup.templates:3001 msgid "" "Some additional software has been made to work with Debian. Though this " "software is free, it depends on non-free software for its operation. This " "software is not a part of Debian, but standard Debian tools can be used to " "install it." msgstr "" "ಕೆಲವೊಂದು ಹೆಚ್ಚುವರಿ ತಂತ್ರಾಂಶಗಳನ್ನು ಡೆಬಿಯನ್ ಒಡನೆ ಕಾರ್ಯ ಮಾಡುವಂತೆ ಮಾಡಲಾಗಿದೆ. ಈ " "ತಂತ್ರಾಂಶಗಳು ಮುಕ್ತವಾಗಿದ್ದರೂ ಕೂಡ ಇವುಗಳು ತಮ್ಮ ಕಾರ್ಯಾಚರಣೆಗೆ ಕೆಲವೊಂದು ಮುಕ್ತವಲ್ಲದ " "ತಂತ್ರಾಂಶಗಳನ್ನು ಅವಲಂಭಿಸಿರುತ್ತವೆ. ಈ ತಂತ್ರಾಂಶಗಳು ಡೆಬಿಯನ್'ನ ಭಾಗವಾಗಿಲ್ಲದಿದ್ದರೂ ಕೂಡ " "ಡೆಬಿಯನ್'ನ ಮುಖ್ಯ ಸಲಕರಣೆಗಳನ್ನು ಬಳಸಿಕೊಂಡು ಇವುಗಳನ್ನು ಅನುಸ್ಥಾಪಿಸಬಹುದಾಗಿದೆ. " #. Type: boolean #. Description #. :sl1: #. Type: boolean #. Description #. This template is used by the Ubuntu version of d-i. #. :sl2: #. Type: boolean #. Description #. This template is used by the Ubuntu version of d-i. #. :sl2: #. Type: boolean #. Description #. This template is used by the Ubuntu version of d-i. #. :sl2: #. Type: boolean #. Description #. This template is used by the Ubuntu version of d-i. #. :sl2: #: ../apt-mirror-setup.templates:3001 #: ../apt-mirror-setup.templates-ubuntu:2001 #: ../apt-mirror-setup.templates-ubuntu:3001 #: ../apt-mirror-setup.templates-ubuntu:4001 #: ../apt-mirror-setup.templates-ubuntu:5001 msgid "" "Please choose whether you want this software to be made available to you." msgstr "ದಯಮಾಡಿ ಈ ತಂತ್ರಾಂಶವನ್ನು ನಿಮಗೆ ಲಭ್ಯ ಮಾಡಬೇಕೋ ಬೇಡವೋ ಎಂದು ಸೂಚಿಸಿ." #. Type: select #. Choices #. :sl2: #. These are choices of actions so this is, at least in English, #. an infinitive form #: ../apt-mirror-setup.templates:4001 msgid "Change mirror" msgstr "ದರ್ಪಣವನ್ನು ಬದಲಾಯಿಸಿ." #. Type: select #. Description #: ../apt-mirror-setup.templates:4002 msgid "Downloading a file failed:" msgstr "ಕಡತವನ್ನು ಡೌನ್ಲೋಡ್ ಮಡುವಲ್ಲಿ ವಿಫಲವಾಗಿದೆ:" #. Type: select #. Description #: ../apt-mirror-setup.templates:4002 msgid "" "The installer failed to access the mirror. This may be a problem with your " "network, or with the mirror. You can choose to retry the download, select a " "different mirror, or ignore the problem and continue without all the " "packages from this mirror." msgstr "" "ದರ್ಪಣ ಜಾಲತಾಣದೊಂದಿಗೆ ಸಂಪರ್ಕವಾಗಲಿಲ್ಲ. ಇದು ದರ್ಪಣದ ಅಥವಾ ನಿಮ್ಮ ಕಾರ್ಯಜಾಲದ ಸಮಸ್ಯೆ ಇರಬಹುದು. " "ನೀವು ಮತ್ತೊಮ್ಮೆ ಡೌನ್ಲೋಡ್ ಯತ್ನಿಸಬಹುದು, ಅಥವಾ ಬೇರೊಂದು ದರ್ಪಣವನ್ನು ಆಯ್ಕೆ ಮಾಡಬಹುದು, " "ಇಲ್ಲದಿದ್ದರೆ ಇತರೆ ತಂತ್ರಾಂಶ ಕಂತೆಗಳನ್ನು ಬಿಟ್ಟುಈ ಅನುಸ್ಥಾಪನೆ ಮುಂದುವರಿಸಬಹುದು " #. Type: boolean #. Description #. :sl1: #: ../apt-mirror-setup.templates:5001 msgid "Use a network mirror?" msgstr "ಜಾಲಬಂಧ ದರ್ಪಣವನ್ನು ಬಳಸುವುದೆ?" #. Type: boolean #. Description #. :sl1: #: ../apt-mirror-setup.templates:5001 msgid "" "A network mirror can be used to supplement the software that is included on " "the CD-ROM. This may also make newer versions of software available." msgstr "" "ಸಿಡಿ-ರಾಮ್'ನಲ್ಲಿ ಪೂರೈಸಲಾದ ತಂತ್ರಾಂಶಕ್ಕೆ ಪೂರಕವಾಗಿ ಜಾಲಬಂಧ ದರ್ಪಣವೊಂದನ್ನು ಬಳಸಬಹುದಾಗಿದೆ. " "ಇದರಿಂದಾಗಿ ತಂತ್ರಾಂಶಗಳ ಹೊಸ ಆವೃತ್ತಿಗಳು ಲಭ್ಯವಾಗಬಹುದು." #. Type: boolean #. Description #. :sl2: #: ../apt-mirror-setup.templates:6001 msgid "Continue without a network mirror?" msgstr "ಜಾಲಬಂಧ ದರ್ಪಣವಿಲ್ಲದೇ ಮುಂದುವರೆಯುವುದೇ?" #. Type: boolean #. Description #. :sl2: #: ../apt-mirror-setup.templates:6001 msgid "No network mirror was selected." msgstr "ಯಾವುದೇ ಜಾಲಬಂಧ ದರ್ಪಣವನ್ನು ಆಯ್ಕೆ ಮಾಡಿಲ್ಲ." #. Type: boolean #. Description #. This template is used by the Ubuntu version of d-i. #. :sl2: #: ../apt-mirror-setup.templates-ubuntu:1001 msgid "Use restricted software?" msgstr "ನಿರ್ಬಂಧಿತ ತಂತ್ರಾಂಶವನ್ನು ಉಪಯೋಗಿಸಬೇಕೆ?" #. Type: boolean #. Description #. This template is used by the Ubuntu version of d-i. #. :sl2: #: ../apt-mirror-setup.templates-ubuntu:1001 msgid "" "Some non-free software is available in packaged form. Though this software " "is not a part of the main distribution, standard package management tools " "can be used to install it. This software has varying licenses which may " "prevent you from using, modifying, or sharing it." msgstr "" "ಕೆಲವು ಸ್ವತಂತ್ರವಲ್ಲದ ತಂತ್ರಾಂಶವು ಕಂತೆಯ ರೂಪದಲ್ಲಿ ಲಭ್ಯವಿದೆ. ಇದು ಮುಖ್ಯ ಹಂಚಿಕೆಯ " "ಭಾಗವಲ್ಲದಿದ್ದರು ಸಹ ಈ ತಂತ್ರಾಂಶವು ಉಚಿತವಾಗಿದ್ದು, ಇವುಗಳನ್ನು ಪ್ರಮುಖ ಮೆದುಸರಕು ವ್ಯವಸ್ಥಾಪನಾ " "ಸಲಕರಣೆಗಳನ್ನು ಬಳಸಿಕೊಂಡು ಅನುಸ್ಥಾಪಿಸಬಹುದಾಗಿದೆ. ಈ ತಂತ್ರಾಂಶಗಳಿಗೆ ವಿಭಿನ್ನ ಅನುಜ್ಞೆಗಳನ್ನು " "ಹೊಂದಿದ್ದು ನಿಮ್ಮನ್ನು ಅವುಗಳನ್ನು ಬಳಸದಂತೆ ಅಥವಾ ಬದಲಾಯಿಸದಂತೆ ಅಥವಾ ಹಂಚದಂತೆ " "ನಿರ್ಭಂಧಿಸಬಹುದು." #. Type: boolean #. Description #. This template is used by the Ubuntu version of d-i. #. :sl2: #: ../apt-mirror-setup.templates-ubuntu:2001 msgid "Use software from the \"universe\" component?" msgstr "\"universe\" ಘಟಕದಲ್ಲಿನ ತಂತ್ರಾಂಶವನ್ನು ಬಳಸುವುದೆ?" #. Type: boolean #. Description #. This template is used by the Ubuntu version of d-i. #. :sl2: #: ../apt-mirror-setup.templates-ubuntu:2001 msgid "" "Some additional software is available in packaged form. This software is " "free and, though it is not a part of the main distribution, standard package " "management tools can be used to install it." msgstr "" "ಕೆಲವು ಹೆಚ್ಚುವರಿ ತಂತ್ರಾಂಶವು ಕಂತೆಯ ರೂಪದಲ್ಲಿ ಲಭ್ಯವಿದೆ. ಇದು ಮುಖ್ಯ ಹಂಚಿಕೆಯ " "ಭಾಗವಲ್ಲದಿದ್ದರು ಸಹ ಈ ತಂತ್ರಾಂಶವು ಉಚಿತವಾಗಿದ್ದು, ಇವುಗಳನ್ನು ಪ್ರಮುಖ ಮೆದುಸರಕು ವ್ಯವಸ್ಥಾಪನಾ " "ಸಲಕರಣೆಗಳನ್ನು ಬಳಸಿಕೊಂಡು ಅನುಸ್ಥಾಪಿಸಬಹುದಾಗಿದೆ." #. Type: boolean #. Description #. This template is used by the Ubuntu version of d-i. #. :sl2: #: ../apt-mirror-setup.templates-ubuntu:3001 msgid "Use software from the \"multiverse\" component?" msgstr "\"multiverse\" ಘಟಕದಲ್ಲಿನ ತಂತ್ರಾಂಶವನ್ನು ಬಳಸುವುದೆ?" #. Type: boolean #. Description #. This template is used by the Ubuntu version of d-i. #. :sl2: #: ../apt-mirror-setup.templates-ubuntu:3001 msgid "" "Some non-free software is available in packaged form. Though this software " "is not a part of the main distribution, standard package management tools " "can be used to install it. This software has varying licenses and (in some " "cases) patent restrictions which may prevent you from using, modifying, or " "sharing it." msgstr "" "ಕೆಲವು ಸ್ವತಂತ್ರವಲ್ಲದ ತಂತ್ರಾಂಶವು ಕಂತೆಯ ರೂಪದಲ್ಲಿ ಲಭ್ಯವಿದೆ. ಇದು ಮುಖ್ಯ ಹಂಚಿಕೆಯ " "ಭಾಗವಲ್ಲದಿದ್ದರು ಸಹ ಈ ತಂತ್ರಾಂಶವು ಉಚಿತವಾಗಿದ್ದು, ಇವುಗಳನ್ನು ಪ್ರಮುಖ ಮೆದುಸರಕು ವ್ಯವಸ್ಥಾಪನಾ " "ಸಲಕರಣೆಗಳನ್ನು ಬಳಸಿಕೊಂಡು ಅನುಸ್ಥಾಪಿಸಬಹುದಾಗಿದೆ. ಈ ತಂತ್ರಾಂಶಗಳಿಗೆ ವಿಭಿನ್ನ ಅನುಜ್ಞೆಗಳನ್ನು " "ಹೊಂದಿವೆ ಮತ್ತು (ಕೆಲವು ಸಂದರ್ಭಗಳಲ್ಲಿ) ಪೇಟೆಂಟ್ ಪರಿಮಿತಿಗಳು ನಿಮ್ಮನ್ನು ಅವುಗಳನ್ನು ಬಳಸದಂತೆ " "ಅಥವಾ ಬದಲಾಯಿಸದಂತೆ ಅಥವಾ ಹಂಚದಂತೆ ನಿರ್ಭಂಧಿಸಬಹುದು." #. Type: boolean #. Description #. This template is used by the Ubuntu version of d-i. #. :sl2: #: ../apt-mirror-setup.templates-ubuntu:4001 msgid "Use software from the \"partner\" repository?" msgstr "\"partner\" ಭಂಡಾರದಲ್ಲಿನ ತಂತ್ರಾಂಶವನ್ನು ಬಳಸುವುದೆ?" #. Type: boolean #. Description #. This template is used by the Ubuntu version of d-i. #. :sl2: #: ../apt-mirror-setup.templates-ubuntu:4001 msgid "" "Some additional software is available from Canonical's \"partner\" " "repository. This software is not part of Ubuntu, but is offered by Canonical " "and the respective vendors as a service to Ubuntu users." msgstr "" "ಕೆಲವು ಹೆಚ್ಚುವರಿ ತಂತ್ರಾಂಶ ಕ್ಯಾನೋನಿಕಲ್ಲಿನ \"partner\" ಭಂಡಾರದಲ್ಲಿ ಲಭ್ಯವಿದೆ. ಇದು " "ಉಬುಂಟುವಿನ ಭಾಗವಲ್ಲದಿದ್ದರೂ ಕೂಡ ಕ್ಯಾನೋನಿಕಲ್ ಮತ್ತು ಆಯಾ ಮಾರಾಟಗಾರರು ಉಬುಂಟು ಬಳಕೆದಾರರಿಗೆ " "ಸೇವೆಯಾಗಿ ನೀಡಲಾಗುತ್ತದೆ." #. Type: boolean #. Description #. This template is used by the Ubuntu version of d-i. #. :sl2: #: ../apt-mirror-setup.templates-ubuntu:5001 msgid "Use backported software?" msgstr "ಹಿಂಬಡ್ತಿ ಮಾಡಲಾದ ತಂತ್ರಾಂಶವನ್ನು ಬಳಸುವುದೇ?" #. Type: boolean #. Description #. This template is used by the Ubuntu version of d-i. #. :sl2: #: ../apt-mirror-setup.templates-ubuntu:5001 msgid "" "Some software has been backported from the development tree to work with " "this release. Although this software has not gone through such complete " "testing as that contained in the release, it includes newer versions of some " "applications which may provide useful features." msgstr "" "ಕೆಲವು ತಂತ್ರಾಂಶವನ್ನು ಈ ಬಿಡುಗಡೆಯೊಂದಿಗೆ ಕೆಲಸ ಮಾಡಲು ಅಭಿವೃದ್ಧಿ ವೃಕ್ಷದಿಂದ ಹಿಂದಕ್ಕೆ " "ಸ್ಥಳಾಂತರಿಸಲಾಗಿದೆ. ಈ ತಂತ್ರಾಂಶವು ಬಿಡುಗಡೆಯಲ್ಲಿರುವಂತಹ ತಂತ್ರಾಂಶಗಳಷ್ಟು ಪೂರ್ಣ " "ಪರೀಕ್ಷೆಗೊಳಪಟ್ಟಿರದಿದ್ದರೂ ಸಹ ಕೆಲವು ಕಾರ್ಯಕಾರಿ ತಂತ್ರಾಂಶಗಳ ಹೊಸ ಆವೃತ್ತಿಗಳನ್ನುಹೊಂದಿದ್ದು " "ಅವುಗಳು ಪ್ರಯೋಜನಕಾರಿ ಅಂಶಗಳನ್ನು ನೀಡಬಹುದು" #, fuzzy #~ msgid "Scanning the backports repository..." #~ msgstr "ಬಿಡುಗಡೆ ನವೀಕರಣ ಭಂಡಾರವನ್ನು ಶೋಧಿಸಲಾಗುತ್ತಿದೆ..." #~ msgid "backported software" #~ msgstr "ಹಿಂಬಡ್ತಿ ಮಾಡಲಾದ ತಂತ್ರಾಂಶ" #~ msgid "" #~ "Backported software are adapted from the development version to work with " #~ "this release. Although this software has not gone through such complete " #~ "testing as that contained in the release, it includes newer versions of " #~ "some applications which may provide useful features. Enabling backports " #~ "here does not cause any of them to be installed by default; it only " #~ "allows you to manually select backports to use." #~ msgstr "" #~ "ಹಿಂಬಡ್ತಿ ಮಾಡಲಾದ ತಂತ್ರಾಂಶಗಳನ್ನು ಈ ಬಿಡುಗಡೆಯೊಂದಿಗೆ ಕೆಲಸ ಮಾಡಲು ಅಭಿವೃದ್ಧಿ " #~ "ಆವೃತ್ತಿಯಿಂದ ಹೊಂದಿಸಿಕೊಳ್ಳಲಾಗಿ. ಈ ತಂತ್ರಾಂಶವು ಬಿಡುಗಡೆಯಲ್ಲಿರುವಂತಹ ತಂತ್ರಾಂಶಗಳಷ್ಟು " #~ "ಪೂರ್ಣ ಪರೀಕ್ಷೆಗೊಳಪಟ್ಟಿರದಿದ್ದರೂ ಸಹ ಕೆಲವು ಕಾರ್ಯಕಾರಿ ತಂತ್ರಾಂಶಗಳ ಹೊಸ " #~ "ಆವೃತ್ತಿಗಳನ್ನುಹೊಂದಿದ್ದು ಅವುಗಳು ಪ್ರಯೋಜನಕಾರಿ ಅಂಶಗಳನ್ನು ನೀಡಬಹುದು. ಹಿಂಬಡ್ತಿ ಮಾಡಲಾದ " #~ "ತಂತ್ರಾಂಶವನ್ನು ಸಕ್ರಿಯಗೊಳಿಸುವುರಿಂದ ಅವುಗಳು ತನಾಗಿಯೆ ಅನುಸ್ಥಾಪಿತಗೊಳ್ಳುವುದಿಲ್ಲ; ಅದು " #~ "ಕೇವಲ ಹಿಂಬಡ್ತಿ ಮಾಡಲಾದ ತಂತ್ರಾಂಶವನ್ನು ನೀವಾಗಿಯೇ ಆಯ್ಕೆ ಮಾಡಲು ಅವಕಾಶ ಮಾಡಿ ಕೊಡುತ್ತದೆ"